ಹರಿದು ಹತ್ತಿ ಮುಟ್ಟಿ

ವಿಕಿಸೋರ್ಸ್ದಿಂದ



Pages   (key to Page Status)   


ಹರಿದು
ಹತ್ತಿ
ಮುಟ್ಟಿ
ಹಿಡಿದೆಹೆವೆಂದು
ಜಾರಿ
ಉರುಳಿ
ಬಿದ್ದರು
ಅನಂತರು.
ಹಿಡಿದವರೆಲ್ಲ
ಹೆಣನುಂಡು
ಹೋದರು.
ನಾ
ಹಿಡಿದ
ಬಂಡಿ(ಬಂದಿ?)
ಒಡಬಂಡಿ(ಒಡಬಂದಿ?)ಯಾಯಿತ್ತು
ಗುಹೇಶ್ವರಾ.