ಹರಿ ನೀವು ಹರಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹರಿ
ಹರಗೆ
ಸರಿಯೆಂಬ
ಎಲೆ
ನೀಚ
ಪರವಾದಿಗಳಿರಾ
ನೀವು
ಕೇಳಿರೊ.
ಹರಿ
ಹತ್ತು
ಭವದಲ್ಲಿ
ಹುಟ್ಟಿ
ಬಂದು
ನಮ್ಮ
ಹರನ
ಶ್ರೀಚರಣವನರ್ಚಿಸಿ
ವರವ
ಪಡೆದನಲ್ಲದೆ
ನಮ್ಮ
ಹರನು
ಆವ
ಭವದಲ್ಲಿ
ಹುಟ್ಟಿದ
?
ಆವ
ದೇವರ
ಪೂಜಿಸಿ
ಆವ
ಆವ
ಫಲಪದವ
ಪಡೆದನು
ಬಲ್ಲರೆ
ನೀವು
ಹೇಳಿರೊ
?
ಇದನರಿಯದೆ
ಹರಿ
ಹರಗೆ
ಸರಿಯೆಂಬ
ಪರವಾದಿಗಳ
ಬಾಯ
ಕೆರಹಿನಟ್ಟೆಯಲ್ಲಿ
ಹೊಯ್ದಲ್ಲದೆ
ಎನ್ನ
ಸಿಟ್ಟು
ಮಾಣದು
ನೋಡಾ
ಅಖಂಡೇಶ್ವರಾ.