ಹಸಿದ ಕಾಳೋರಗನ ಹೆಡೆಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹಸಿದ
ಕಾಳೋರಗನ
ಹೆಡೆಯ
ನೆಳಲಲ್ಲಿ
ಕಾಳಂಧನೆಂಬ
ಕಪ್ಪೆ
!
ಅಂತಹ
ಕಾಳೋರಗನ
ಏಳ
ನುಂಗಿತ್ತು.
ಅದರ
ಬೇಳುವೆಯಲ್ಲಿ
ಮೇಲಾಗಿ
ಬದುಕಿದೆ
ಚೆನ್ನಬಸವಣ್ಣನಿಂದ
!
ಗುಹೇಶ್ವರಲಿಂಗವೆಂಬುದು
ಪ್ರಮಾಣವಾಯಿತ್ತು!