ಹಸಿವು, ತೃಷೆ, ನಿದ್ರೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಹಸಿವು
ತೃಷೆ
ನಿದ್ರೆ
ವಿಷಯಂಗಳ ಮರೆದೆ
ನೀವು ಕಾರಣ ! ಕಾಮ
ಕ್ರೋಧ
ಲೋಭ
ಮೋಹ
ಮದ
ಮತ್ಸರಂಗಳ ಮರೆದೆ
ನೀವು ಕಾರಣ ! ಪಂಚೇಂದ್ರಿಯ
ಸಪ್ತಧಾತು
ಅಷ್ಟಮದಂಗಳ ಮರೆದೆ. ನೀವು ಕಾರಣ ! ಕೂಡಲಸಂಗಮದೇವಯ್ಯಾ
ನಿಮ್ಮ ಶರಣರಿಗೆ ಅಪ್ಯಾಯನವಾದಡೆ ಎನಗೆ ತೃಪ್ತಿಯಾಯಿತ್ತು.