ಹಾಡಿರೋ ಮಾಡಿರೋ ಜಿಹ್ವೆದಣಿಯದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹಾಡಿರೋ
ಜಿಹ್ವೆದಣಿಯದೆ
ಲಿಂಗವ.
ನೋಡಿರೋ
ಕಂಗಳುದಣಿಯದೆ
ಲಿಂಗವ.
ಮಾಡಿರೋ
ಪೂಜೆಯ
ಹಸ್ತದಣಿಯದೆ
ಲಿಂಗವ.
ಬೇಡಿರೋ
ವರವ
ಮನಬಂದ
ಪರಿಯಲ್ಲಿ
ನಮ್ಮ
ಅಖಂಡೇಶ್ವರಲಿಂಗವ.