ಹಾಡುವಾತ ಜಂಗಮನಲ್ಲ, ಕೇಳುವಾತ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹಾಡುವಾತ ಜಂಗಮನಲ್ಲ
ಕೇಳುವಾತ ಭಕ್ತನಲ್ಲ. ಹಾಡಿ ಬೇಡುವನೆ ಜಂಗಮ ? ಹಾಡಿದಡೆ ಕೇಳಿ ಕೊಡುವನೆ ಭಕ್ತ ? ಹಾಡುವಂಗೆಯೂ ಕೇಳುವಂಗೆಯೂ ಸ್ವಾಮಿ ಭೃತ್ಯಸಂಬಂಧದ ಸಕೀಲ ತೋರದು. ಇದು ಕಾರಣ_ಕೂಡಲಚೆನ್ನಸಂಗಯ್ಯಾ ನಮ್ಮಲ್ಲಿ ಇವರಿಬ್ಬರು ಉಭಯಭ್ರಷ್ಟರು.