ಹಾರುವ ಹಾರುವನಪ್ಪೆ ನಾನು,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಹಾರುವ ಹಾರುವನಪ್ಪೆ ನಾನು
ಸದ್ಭಕ್ತರೆನ್ನವರೆನ್ನವರೆಂದು ಹಾರು[ವೆ] ಹಾರು[ವೆ]ನವ್ವಾ ನಾನು
ಶರಣರು ಎನ್ನವರೆನ್ನವರೆನ್ನವರೆಂದು
ಕೂಡಲಸಂಗನ ಶರಣರು ಒಕ್ಕುದನಿಕ್ಕಿ ಸಲಹುವರೆಂದು. 460