Transclusion_Status_Detection_Tool

ಹಾಳುಕೇರಿಯಲೊಂದು ಹಂದಿಯೂ ನಾಯೂ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಹಾಳುಕೇರಿಯಲೊಂದು ಹಂದಿಯೂ ನಾಯೂ ಮೈಥುನವ ಮಾಡುವದ ಕಂಡು ಆಕಾಶದಲಾಡಡುವ ಅರಗಿಳಿ ನಗುತ್ತಲಿದೆ ನೋಡಾ. ಆಡುತ್ತಾಡುತ್ತ ಬಂದ ಅರಗಿಣಿ ಮಾರ್ಜಾಲನ ನುಂಗಲು ಮಾಯಾವಿಲಾಸ ಅಡಗಿತ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.