ಹಾವಸೆಗಲ್ಲ ಮೆಟ್ಟಿ ಹರಿದು,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಹಾವಸೆಗಲ್ಲ ಮೆಟ್ಟಿ ಹರಿದು
ಗೊತ್ತ ಮುಟ್ಟಬಾರದಯ್ಯಾ
ನುಡಿದಂತೆ ನಡೆಯಲು ಬಾರದಯ್ಯಾ. ಕೂಡಲಸಂಗನ ಶರಣರ ಭಕ್ತಿ
ಬಾಳ ಬಾಯಧಾರೆ. 211