ವಿಷಯಕ್ಕೆ ಹೋಗು

ಹಿಂದಣಜನ್ಮದ ಸಂದೇಹ ಸಂಸಾರವ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಹಿಂದಣಜನ್ಮದ ಸಂಸಾರವ ಮರೆದು
ಮುಂದಣ ಭವಬಂಧನಂಗಳ ಜರಿದು
ಸಂದೇಹ ಸಂಕಲ್ಪಗಳ ಹರಿದು
ನಿಮ್ಮ ಅವಿರಳಭಕ್ತಿಯ ಬೆಳಗಿನಲ್ಲಿ ಬೆರೆದು ಓಲಾಡುವ ಮಹಾಮಹಿಮರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.