ಹಿಂದಣ ಕವಿಗಳೆನ್ನ ತೊತ್ತಿನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹಿಂದಣ
ಕವಿಗಳೆನ್ನ
ತೊತ್ತಿನ
ಮಕ್ಕಳು
ಮುಂದಣ
ಕವಿಗಳೆನ್ನ
ಕರುಣದ
ಕಂದಗಳು.
ಆಕಾಶದ
ಕವಿಗಳೆನ್ನ
ತೊಟ್ಟಿಲ
ಕೂಸು.
ಹರಿಬ್ರಹ್ಮರೆನ್ನ
ಕಕ್ಷಕುಳ.
ನೀ
ಮಾವ
ನಾನಳಿಯ
ಗುಹೇಶ್ವರಾ.