ವಿಷಯಕ್ಕೆ ಹೋಗು

ಹಿಂದಳ ಅಂಗ, ಮುಂದಳ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಹಿಂದಳ ಅಂಗ
ಮುಂದಳ ಮುಖ ಉಭಯ ಚೈತನ್ಯವೆಂದೆಂಬರಯ್ಯ. ಹಿಂದು ಮುಂದು ಉಭಯಚೈತನ್ಯವೆಂಬನ್ನಕ್ಕರ ಬಂದಿತ್ತು ನೋಡ ತೊಡಕು. ಹಿಂದು ಮುಂದು ಉಭಯಚೈತನ್ಯವೊಂದೂಯಿಲ್ಲದ ವರ್ತನೆ ಸರ್ವಾಚಾರ ಸಂಪತ್ತು ನಿಮ್ಮ ಶರಣರ ಚರಿತ್ರ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.