ಹಿಂದೆ ಎಷ್ಟು ಪ್ರಳಯ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಹಿಂದೆ
ಎಷ್ಟು
ಪ್ರಳಯ
ಹೋಯಿತ್ತೆಂದರಿಯೆ.
ಮುಂದೆ
ಎಷ್ಟು
ಪ್ರಳಯ
ಬಂದಹುದೆಂದರಿಯೆ.
ತನ್ನ
ಸ್ಥಿತಿಯ
ತಾನರಿಯದಡೆ
ಅದೇ
ಪ್ರಳಯವಲ್ಲಾ
!
ತನ್ನ
ವಚನ
ತನಗೆ
ಹಗೆಯಾದಡೆ
ಅದೇ
ಪ್ರಳಯವಲ್ಲಾ
!
ಇಂತಹ
ಪ್ರಳಯ
ನಿನ್ನಲುಂಟೆ
ಗುಹೇಶ್ವರಾ
?