ವಿಷಯಕ್ಕೆ ಹೋಗು

ಹಿಂದೆ ಹುಟ್ಟುಗುರುಡನಾಗಿ ಗುರುಭಕ್ತಿ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಹಿಂದೆ
ಗುರುಭಕ್ತಿ
ಲಿಂಗಪೂಜೆ
ಜಂಗಮದಾಸೋಹವನರಿಯದ
ಕಾರಣ
ಮುಂದೆ
ಹುಟ್ಟುಗುರುಡನಾಗಿ
ಕುಂಟನಾಗಿ
ಕುಬ್ಜನಾಗಿ
ನಪುಂಸಕನಾಗಿ
ದರಿದ್ರನಾಗಿ
ಕುಲಹೀನನಾಗಿ
ದೇಶಗೇಡಿಯಾಗಿ
ಬಹುರೋಗಿಯಾಗಿ
ಮಹಾದುಃಖವಂಬಡುತಿರ್ಪರು
ನೋಡಾ
ಅಖಂಡೇಶ್ವರಾ
ನಿಮ್ಮನರಿಯದ
ಮನುಜರು.