ಹಿಕ್ಕೆಯ ನುಂಗಿದ ಹಕ್ಕೆಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹಿಕ್ಕೆಯ ನುಂಗಿದ ಹಕ್ಕೆಯ ನಿಲುವು ನಕ್ಷತ್ರದುದಯದಂತಿಪ್ಪುದಯ್ಯ. ಹಿಕ್ಕೆಯಳಿದು ಹಕ್ಕೆವುಳಿಯದ ಮುನ್ನ ಜಲಂಧರ ರಾಕ್ಷಸನ ಸೊಕ್ಕು ಮುರಿದು ಮುಕ್ಕಣ್ಣ ತಾನು ತಾನಾದ ಲಿಂಗೈಕ್ಯನ ಏನೆಂದುಪಮಿಸುವೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.