ಹಿಡಿಯದಿರು ತಡೆಯದಿರು ಬಿಡುಬಿಡು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹಿಡಿಯದಿರು
ತಡೆಯದಿರು
ಬಿಡುಬಿಡು
ಕೈಯಸೆರಗ.
ಭಾಷೆಯ
ಬರೆದುಕೊಟ್ಟ
ಸತ್ಯಕ್ಕೆ
ತಪ್ಪಿದರೆ
ಅಘೋರ
ನರಕವೆಂದರಿಯಾ
?
ಚೆನ್ನಮಲ್ಲಿಕಾರ್ಜುನನ
ಕೈವಿಡಿದ
ಸತಿಯ
ಮುಟ್ಟಿದರೆ
ಕೆಡುವೆ
ಕಾಣಾ
ಮರುಳೆ.