ಹಿಡಿವೆಡೆಯನೆ ಕಾಸಿ ಹಿಡಿವ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಹಿಡಿವೆಡೆಯನೆ ಕಾಸಿ ಹಿಡಿವ
ಕೈಬೆಂದು ಮಿಡುಮಿಡನೆ ಮಿಡುಕುವ
ಮರುಳ ಮಾನವನೇ ಬಡವರೆಂದೆನಬೇಡ ಲಾಂಛನಧಾರಿಯನು
ಕಡುಸ್ನೇಹದಿಂದವರ ಪೂಜೆಮಾಡುವುದು. ನಿಜವಡಗಿದ ರೂಪು
ನಿರ್ವಯಲಸ್ಥಾನ
ನಡೆಲಿಂಗ ಜಂಗಮ ±ಕೂಡಲಸಂಗಮದೇವ. 416