ಹುಟ್ಟು ಬಂಜೆಯ ಮಗನೊಬ್ಬ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹುಟ್ಟು
ಬಂಜೆಯ
ಮಗನೊಬ್ಬ
ಈಯದೆಮ್ಮೆಯ
ಗಿಣ್ಣವ
ಬೇಡಿದನು.
ಕೊಂಬಿಲ್ಲದ
ಮರನನೇರಿ
ತುಂಬ
ಹಣ್ಣ
ಮೆಲಿದನು.
ಗುಹೇಶ್ವರ
ಗುಹೇಶ್ವರ
ಇಳಿ
ಎಂದಡೆ
ಅಳತ್ತೈದಾನೆ
!