ಹೊನ್ನಿಗಾಗಿ ಸತ್ತುದೊಂದು ಕೋಟ್ಯನುಕೋಟಿ

ವಿಕಿಸೋರ್ಸ್ದಿಂದ



Pages   (key to Page Status)   


ಹೊನ್ನಿಗಾಗಿ
ಸತ್ತುದೊಂದು
ಕೋಟ್ಯನುಕೋಟಿ
ಹೆಣ್ಣಿಗಾಗಿ
ಸತ್ತುದೊಂದು
ಕೋಟ್ಯನುಕೋಟಿ
ಮಣ್ಣಿಗಾಗಿ
ಸತ್ತುದೊಂದು
ಕೋಟ್ಯನುಕೋಟಿ
ನೀ
ಗುರಿಯಾಗಿ
ಸತ್ತವರನಾರನೂ
ಕಾಣೆ
ಗುಹೇಶ್ವರಾ.