ವಿಷಯಕ್ಕೆ ಹೋಗು

ಹೊನ್ನಿನಾಶೆಯ ಮಣ್ಣಿಂಗೆ ಮಾಡುವವನಲ್ಲ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಹೊನ್ನಿನಾಶೆಯ ಮಾಡುವವನಲ್ಲ ಭಕ್ತ. ಹೆಣ್ಣು ತನ್ನದೆಂಬುವವನಲ್ಲ ಭಕ್ತ. ಮಣ್ಣಿಂಗೆ ಮನಸೋಲುವವನಲ್ಲ ಭಕ್ತ. ಅಖಂಡೇಶ್ವರಾ
ನಿಮ್ಮ ಭಕ್ತರ ಮಹಿಮೆಯ ನೀವೇ ಬಲ್ಲಿರಿ.