ಹೊನ್ನೆನ್ನದು ಎಂದು ಹೆಣ್ಣೆನ್ನದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹೊನ್ನೆನ್ನದು
ಹೆಣ್ಣೆನ್ನದು
ಮಣ್ಣೆನ್ನದು
ತನುವೆನ್ನದು
ಮನವೆನ್ನದು
ಧನವೆನ್ನದು
ಎಂದು
ಭಿನ್ನಭಕ್ತಿಯ
ಮಾಡಿ
ಬಡ್ಡಿಕಾರನಂತೆ
ಒಂದು
ಕೊಟ್ಟು
ಎರಡು
ಪಡೆವ
ಜಡಜೀವಿಗಳ
ಭಕ್ತರೆನ್ನಬಹುದೇನಯ್ಯ
ಅಖಂಡೇಶ್ವರಾ
?