ಹೊರವೇಷದ ವಿಭೂತಿ ರುದ್ರಾಕ್ಷಿಯನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹೊರವೇಷದ
ವಿಭೂತಿ
ರುದ್ರಾಕ್ಷಿಯನು
ಧರಿಸಿಕೊಂಡು
ವೇದ
ಶಾಸ್ತ್ರ
ಪುರಾಣ
ಆಗಮದ
ಬಹುಪಾಠಿಗಳು;
ಅನ್ನ
ಹೊನ್ನು
ವಸ್ತ್ರವ
ಕೊಡುವವನ
ಬಾಗಿಲ
ಕಾಯುವ
ಮಣ್ಣ
ಪುತ್ಥಳಿಯಂತಹ
ನಿತ್ಯನಿಯಮದ
ಹಿರಿಯರುಗಳು.
ಅದೆಂತೆಂದಡೆ:
``ವೇದವೃದ್ಧಾ
ಅಯೋವೃದ್ಧಾಃ
ಶಾಸ್ತ್ರವೃದ್ಧಾ
ಬಹುಶ್ರುತಾಃ
ಇತ್ಯೇತೇ
ಧನವೃದ್ಧಸ್ಯ
ದ್ವಾರೇ
ತಿಷ್ಠಂತಿ
ಕಿಂಕರಾಃ
_ಎಂದುದಾಗಿ
ಎಲ್ಲ
ಹಿರಿಯರು
ಲಕ್ಷ್ಮಿಯ
ದ್ವಾರಪಾಲಕರು_ಗುಹೇಶ್ವರಾ.