ಹೊಲೆ ಹೊಲೆ ಎಂದನಯ್ಯಾ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹೊಲೆ ಹೊಲೆ ಎಂದನಯ್ಯಾ ಬಸವಣ್ಣ. ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು. ನರರಿಗೆ ಹೊಲೆ
ಸುರರಿಗೆ ಹೊಲೆ
ಹರಿಬ್ರಹ್ಮಾದಿಗಳಿಗೆ ಹೊಲೆ. ಇಂತೀ ಹೊಲೆಯಲ್ಲಿ ಹುಟ್ಟಿ
ಹೊಲೆಯನತಿಗಳೆದೆನೆಂಬ ಉಭಯಭ್ರಷ್ಟರ ಮುಖವ ನೋಡಲಾಗದು_ ಕೂಡಲಚೆನ್ನಸಂಗಮದೇವಾ