ಹೋಗಬಿಟ್ಟು, ಮರಳಿ ಹಿಂದೆ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಹೋಗಬಿಟ್ಟು
ಮರಳಿ ಹಿಂದೆ ನೋಡಿ
ಮತ್ತಾಗಬೇಕೆಂಬ ಸಂದೇಹವುಳ್ಳನ್ನಕ್ಕ ಅದೆ ಪರದ್ವಾರ ನಾಯಕನರಕ
ತಪ್ಪದು. ಅನ್ಯವಧುವೆಂಬುದು ನಿಮ್ಮ ರಾಣಿವಾಸ
ಇದೇ ದಿಬ್ಯ ಕೂಡಲಸಂಗಮದೇವಾ.