ವಿಷಯಕ್ಕೆ ಹೋಗು

ಹೋಹ ಬಟ್ಟೆಯಲೊಂದು, ಮಾಯ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಹೋಹ ಬಟ್ಟೆಯಲೊಂದು
ಮಾಯ ಇದ್ದುದ ಕಂಡೆ. ಠ್ಞಣಾಂತರ ಹೇಳಿತ್ತು ಠಾಣಾಂತರ ಹೇಳಿತ್ತು
ಅಲ್ಲಲ್ಲಿಗೆ ಅಲ್ಲಲ್ಲಿಗೆ ಅಲ್ಲಲ್ಲಿಗೆ. ಗುಹೇಶ್ವರನ ಕರಣಂಗಳು ಕುತಾಪಿಗಳು.