೧೧. ಮುತ್ತಿರುವುದಿಂದು ಭೂಮಿಯನೊಂದು

ವಿಕಿಸೋರ್ಸ್ ಇಂದ
Jump to navigation Jump to search


ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ|
ಮೃತ್ಯು ಕುಣುಹಿತಲಿಹನು ಕೇಕೆಹಾಕುತಲಿ||
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ|
ಎತ್ತಲಿದಕೆಲ್ಲ ಕಡೆ? - ಮಂಕುತಿಮ್ಮ|| ೧೧

ಈವತ್ತಿನ ದಿನ ಭೂಮಿಯನ್ನು ಒಂದು ದುರ್ದೈವ ಮುತ್ತಿಕೊಂಡಿದೆ.(ಈ ಪದ್ಯ ಬರೆದಾಗ ೨ನೆ ಮಹಯುದ್ದ ನಡೆಯುತ್ತಿತ್ತು)
ಇದಕ್ಕಗಿಯೆ ಏನೊ ಇವರು ಈ ತರಹ ಬರೆದಿರುವುದು.