೧೫ ಹಳೆಯ ಭಕ್ತಿ ಶ್ರದ್ಧೆಯಳಿಸಿಹೊಗಿ

ವಿಕಿಸೋರ್ಸ್ದಿಂದ
Jump to navigation Jump to search


ಹಳೆಯ ಭಕ್ತಿ ಶ್ರದ್ಧೆಯಳಿಸಿಹೊಗಿವೆ ಮಾಸಿ |
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದೆ |
ತಳಮಳಕೆ ಕಡೆಯೆಂದೋ? - ಮಂಕುತಿಮ್ಮ || ೧೫

(ಶ್ರದ್ಧೆ+ಅಳಿಸಿ) (ಸುಳಿದಿಲ್ಲವು+ಆವ)