೭ ಒ' ಕ್ಲಾಕ್ - ಸಂಜೆ ಸೂರ್ಯನೆ

ವಿಕಿಸೋರ್ಸ್ದಿಂದ
Jump to navigation Jump to search

ಚಿತ್ರ: ೭ ಒ' ಕ್ಲಾಕ್ ಸಾಹಿತ್ಯ: ಕೆ. ರಾಮ್ ನಾರಾಯಣ್ ಸಂಗೀತ: ಎಂ.ಎಸ್.ಮಧುಕರ್ ಗಾಯನ: ರಾಜೇಷ್ ಕ್ರಿಷನನ್, ನಿತ್ಯ ಸಂತೋಷಿನಿ


ಈ ದಿನ ಖುಶಿಯಾಗಿದೆ ನನಗೀಗ ಏನಾಗಿದೆ?

ಈ ತರ ಹೋಸ ಕಾತುರ ನನಗೇಕೆ ಹೀಗಾಗಿದೆ?

ನನ್ನಲಿ ನಾನಿಲ್ಲ ಹೀಗೆಕೊ ಗೊತ್ತಿಲ್ಲ? ಹಾರಾಡಿದೆ ಮನಸೆಲ್ಲಾ!

ಏನಂತ ಗೊತ್ತಿಲ್ಲ ಒಂದೊಂದು ಹೊತ್ತಿಲ್ಲ ನಂಗೆನೊ ಆಗ್ತೈತಲ್ಲಾ!


ಈ ದಿನ ಖುಶಿಯಾಗಿದೆ ನನಗೀಗ ಏನಾಗಿದೆ?

ಈ ತರ ಹೋಸ ಕಾತುರ ನನಗೇಕೆ ಹೀಗಾಗಿದೆ?