ನೆಲಸಂ|| ಮಾರ್ಗಶಿರ) ಪರ್ಣಕಲಾ ೨೩೯ wwwwwwwwwwwwwwwwwwvvvvvvvvvvvvvv• •
- *
ಅಪ್ಪಣೆ ಬೇಡುತ್ತಿರುವನು ” ಎಂದು ನಿವೇದಿಸಿದನು. ಭಾಸ್ಕರಾ ಅವನೆಲ್ಲಿರುವನು-ಹೇಗಿರುವನು-ಜೀವಿಸಿರುವನೋ ಅಥವಾ ಮಾನಭಯದಿಂದ ಆತ್ಮ ಹತ್ಯೆ ಮಾಡಿಕೊಂಡನೋ ಇದೊಂದೂ ತಿಳಿಯಲಿಲ್ಲವೇ ವತ್ಸ ! ಕುಮುದ-ನನಗೆ ತಕ್ಕಮಟ್ಟಿಗೆ ತಿಳಿದಿರುವುದು, ಗುರುದೇವ ! ಶ್ರೀ ಪಾದಮಹಿಮೆಯೊಂದು ನಮ್ಮ ಬೆಂಬಲಕ್ಕಿದ್ದರೆ ನಾವಿಬ್ಬರೂ ಸೇರಿ, ನಳಿನೀಕಾಂತನನ್ನು ಪಾದಾಕ್ರಾಂತನಾಗುವಂತೆ ಮಾಡು ವುದಲ್ಲದೆ 'ಬೃಹತ್ತೇನ'ನೆಂಬ ಮತ್ತೊಬ್ಬನನ್ನು ಕಟ್ಟಿ ಹಿಡಿ ತಂದು ಪಾದಪ್ರದೇಶದಲ್ಲಿ ಕೆಡಹಬೇಕೆಂದು,ಅಂದೇ, ಶಪಥಮಾಡಿ ರುವೆವು. ಸಫಲವಾಗುವಂತೆ ಆಶೀರ್ವದಿಸಿ ಅನುಗ್ರಹಿಸಬೇಕು. ಭಾಸ್ಕರಾ-ಸುಕುಮಾರರೇ ! ನಿಮ್ಮ ಸಂಕಲ್ಪಕ್ಕೆ ಭಗವಂತನು ಸಹಾ ಯಕನಾಗಲೆಂದಾಶಿಸುವೆನು. ಇಂದಿಗೆ ನಿಮ್ಮ ಗುರುಕುಲವಾಸ, ಶಿಷ್ಯವೃತ್ತಿ, ಬ್ರಹ್ಮಚಯ್ಯಗಳ ಸಮಯನಿಬಂಧವು ಪೂರ್ಣವಾದಂ ತಾಯಿತು. ಇಲ್ಲಿ ನೀವು ಮಾಡಬೇಕಾಗಿದ್ದ ಅಭ್ಯಾಸ-ವ್ಯಾ ಸಂಗದಲ್ಲೆಲ್ಲಾ ನೀವು ಐಯ್ಯರು (ಎಂದರೆ-ಕಲಾಧವ, ಅಕ್ಷಯ ಪ್ರಭಾಕರ, ಕುಮುದಮಿತ್ರ-ಮಧಮಿತ್ರರ) ಜಯಶಾಲಿಗಳಾಗಿ ಇಂದಿನವರೆಗೆ ನೀವು ಮಾಡಿರುವ ಮನೋಜಯ, ಅಧ್ಯಯನ, ಬ್ರಹ್ಮಚರಗಳಿಂದ ನೀವು ಮುಂದೆ ದೃಢಗಾತ್ರರೂ, ಸಮಾಹಿತ ಚಿತ್ರರೂ ದೀರ್ಘಾಯುರಾರೋಗ್ಯಸಂಪನ್ನರೂ ಆಗಿ ಯಾವಷ್ಟೇ ವವೂ ದೇಶ-ಸಮಾಜ-ಧರ್ಮಗಳಿಗೆ ಹಿತವಾಗುವ ಮಹತ್ಕಾರ ನನ್ನು ನಿರ್ವಹಿಸಲು ತಕ್ಕಮಟ್ಟಿಗೂ ಸಮರ್ಥತೆಯನ್ನು ಹೊಂ ದಿರುವಿರಿ. ಇನ್ನು ನೀವು ನಿಮ್ಮ ನಿಮ್ಮ ಮಾತಾಪಿತೃ ಬಂಧು ಜಾಂಧವರ ಸಮಾಪನ್ನು ಸೇರಿ ಅವರ ಅಭೀಷ್ಟ ಸಿದ್ಧಿಗಾಗಿ ಗೃ