PisTV - -565, , .” ಇಲ್ಲ : ೧.೭.....?? .'; 1 = ೧ " | ! " kkakaski. ನೀವli ನAsk = III I• ! I | ° 3" t.iಶ4:13 ರ್ತ : *
- ಳಕಳಿ '5
1T Io! I || - € 75 hj:: ಪ್ರೇಮಕ್ಕೆ ಕಣ್ಣಿಲ್ಲ `ಅವನ ಪ್ರಶ್ನೆಗೆ ನೇರವಾಗಿ ಉತ್ತರವೀಯದೆ ವಿಶಾಲಾಕ್ಷಿ ತಮ್ಮನಿಗೆ. ಅಂದಳು : - “ಗೇಟು ತೆರಿಯೋ ಜಯ, ಅವರನ್ನು ಒಳಗೆ ಕೂಡಿಸು.” `ಜಯ ನೇರವಾದ ಮುಗ್ಧ ನೋಟದಿಂದ ಅವನನ್ನೆ ನೋಡುತ್ತ, ಗೇಟು ತೆರೆಯುತ್ತ, ಅಂದ :: - “ಬನ್ನಿ.” - ವಿಶಾಲಾಕ್ಷಿ ಅವಸರವಾಗಿ ಮನೆಯನ್ನು ಬಳಸಿ, ಹಿತ್ತಿಲ ಬಾಗಿಲಿಂದ ಒಳ : ಬಂದಳು, ಕೈಕಾಲುಗಳನ್ನು ತೊಳೆದುಕೊಂಡಳು. ಕನ್ನಡಕವನ್ನು ತೆಗೆದು ಚೌಕದಿಂದ ಮುಖವೊರೆಸಿ, ಮತ್ತೆ ಸುಲೋಚನೆಯಾದಳು. ಕನ್ನಡಿಯಲ್ಲೊಮ್ಮೆ ಇಣಿಕಿ ನೋಡಿ [ಎಂಥ ಸ್ಥಿತಿಯಲ್ಲಿ ಆತನ ಕಣ್ಣಿಗೆ ಬಿದ್ದೆ ತಾನು .!] ನಡುಮನೆಗೆ ಹೊರಟಳು.. .ಆ ಯುವಕ ಆಗಲೇ ಬಂದು, ಕೊಠಡಿಯಿಂದ ಜಯ ತಂದಿರಿಸಿದ್ದ ಕುರ್ಚಿಯ ಮೇಲೆ ಕುಳಿತಿದ್ದ. - ಒಳಬಾಗಲ ಬಳಿ ಯಾರೋ ಸುಳಿದಂತಾಯಿತೆಂದು ಆತ ಅತ್ತ ನೋಡಿದ. ವಯಸ್ಸಾದ ಮಹಿಳೆ, [ಬಂದು ನಿಂತವರು ನಾಗಮ್ಮ.] ಆತ ಎದ್ದು ಎರಡೂ ಕೈಜೋಡಿಸಿ ವಿನಯಪೂರ್ವಕವಾಗಿ ಅಂದ: : * .. “ನಮಸ್ಕಾರ.” ನಾಗಮ್ಮ ಬೆಚ್ಚಿ ಬಿದ್ದರು, ಆರೀತಿ ವಂದನೆ ಸ್ವೀಕರಿಸಿ ಅವರಿಗೆ ಅಭ್ಯಾಸ. ಈ ವಿರಲಿಲ್ಲ.. ಆದರೆ ಆ ಯುವಕನ ಸೌಜನ್ಯ ಅವರಿಗೆ ಇಷ್ಟವಾಯಿತು. ಆತನ ಮುಗುಳುನಗೆಗೆ ಪ್ರತಿಯಾಗಿ ತಾವೂ ಮುಗುಳುನಕ್ಕು, ಕೈಜೋಡಿಸದೆಯೇ,. ಅಂದರು : , “ಜ್ಞಾ, ಜ್ಞಾ, ನಮಸ್ಕಾರ.” ಕುಳಿತುಕೊಳ್ಳಿ ಎಂದು ಹೇಳುವ ಶಿಷ್ಟಾಚಾರವನ್ನು ನಾಗಮ್ಮ ಅರಿತಿರಲಿಲ್ಲ. " ವೆಂದಲ್ಲ.ಆದರೆ, ಆ ಸಂದರ್ಭದಲ್ಲಿ ತಕ್ಷಣ ಹಾಗೆ ಹೇಳಬೇಕೆಂಬುದು, ಅವರಿಗೆ ಕೆಳಗಿಟ್- | T | 1 | F ..* ' 4.: REGE . 2
'# ಸಂಗತ ತನದ . ತೋಚಲಿಲ್ಲ. ಒಂದು ಕ್ಷಣ ನಿಂತಿದ್ದು, ಯುವಕ ಪುನಃ ಆಸೀನನಾದ. ನಾಗಮ್ಮ ಕೇಳಿದರು ; ಇತಿkAsku kಸikಣಿ:zkakaskesಓ.. clakAsit: * 11.1 : " Res • : 5 #