*ಳಕೆಟMALF# andವುದ೬.ಟ% s Exx keshi -- ಪ್ರೇಮಕ್ಕೆ ಕಣ್ಣಿಲ್ಲ ೧೧೫ [ಆ ಊರಿಗೆ ಇಷ್ಟರೊಳಗೇ ಆತ ತಲಪಿರಬೇಕು....] ಅವರ ಸಂಸಾರಕ್ಕೆ ಅದು ಅಮೂಲ್ಯವಾದ, ಮಹತ್ವದ, ಕಾಗದ, ನೆರೆ ಹೊರೆಯವರಿಗೆ, ಸ್ನೇಹಿತರಿಗೆ, ವಿಷಯ ತಿಳಿಸಿ ಸಂತೋಷಪಡುವಂಥಾದ್ದು, ತಾವೇ ಮತ್ತೆಮತ್ತೆ ಓದಿ ಹೆಮ್ಮೆಪಡುವಂಥಾದ್ದು... ಆ ಸಂತಸದ ಗುಂಗಿನಲ್ಲಿ ವಿಶಾಲಾಕ್ಷಿ ಮಧ್ಯಾಹ್ನವನ್ನು ಕಳೆದಳು. ssassists
- .
33 KEಹ4496 ಸistಷಕ ವರ್ಷ - ಜ........... : : 1 - : *** - ** , ಹಷಿಸಿಕಳವಳ ಸಂಜೆಯ ಅಂಚೆಯಲ್ಲಿ ಬಂತು ಆ ಇನ್ನೊಂದು ಕಾಗದ. [ಬೆಳಗ್ಗೆಯಷ್ಟೇ ಮಗನ ಕಾಗದ ಬಂದಿದ್ದುದರಿಂದ, ಸಾಯಂಕಾಲ ಮತ್ತೆ ಅಂಚೆಯವನು ಆಗಮಿಸಿದುದು, ಒಳಗಿದ್ದ ನಾಗಮ್ಮನ ಗಮನಕ್ಕೆ ಬೀಳಲಿಲ್ಲ.] | ಹಸ್ತಾಕ್ಷರದ ಗುರುತು ಹತ್ತಲಿಲ್ಲ ಒಮ್ಮೆಲೆ, ಅದು ಯಾರದೆಂಬುದು ತಿಳಿದಾಗ, ವಿಶಾಲಾಕ್ಷಿ ಚಕಿತಳಾದಳು ಮೈ ಪುಲಕಗೊಂಡಿತು, ಬೇಸಗೆಯಲ್ಲಿ ಬೆಂದ ದೇಹಕ್ಕೆ, ಹಿಮಗಡ್ಡೆಯಂತೆ ತಂಪಾದ ನೀರನ್ನು ಇದ್ದಕ್ಕಿದ್ದಂತೆ ಸುರಿದ ಹಾಗೆ, ಚಳಿಯಾಯಿತು. - ಯಾರಾದರೂ ಕಂಡರೇನೋ ಎಂದು ಗಾಬರಿಗೊಂಡು, ವಿಶಾಲಾಕ್ಷಿ ಅತ್ತಿತ್ತ ನೋಡಿದಳು. ಯಾರೂ ಕಣ್ಣಿಗೆ ಬೀಳಲಿಲ್ಲ.. ಹೃದಯ ಡವಡವನೆ ಹೊಡೆದುಕೊಳ್ಳುತ್ತಿದ್ದಂತೆಯೇ, ಅವಳು ಕೊಠಡಿಗೆ ಧಾವಿಸಿದಳು, ಕದ ಮುಚ್ಚಿ ಅಗಣಿಇಕ್ಕಿದಳು, ಕೈಯಲ್ಲಿ ಕಾಗದ ಹಿಡಿದು, ದೇಹದ ಆದ್ಯಂತ ಕಂಪಿಸುತ್ತೆ, ಕುಳಿತಳು. . ಕಾಗದ ಕೆಂಡವಾಗಿ ಮೈ ಉರಿಯಿತು, ಮತ್ತೆ, ಪ್ರತಿಯೊಂದು ಕ್ಷಣವೂ ಯುಗದಂತೆ ಭಾವಿಸವಾಗಲು, ನಡುಗುವ ಬೆರಳುಗಳಿಂದ ಕವರನ್ನು ಒಡೆದಳು. ಕಾಗದ ಹೊರಬಂತು. ಮಡಚಿದ್ದುದನ್ನು ತೆರೆಯುವ ಮುನ್ನ ಮತ್ತೆರಡು ನಿಮಿಷ ಎವೆ ಮುಚ್ಚಿ ಕುಳಿತಳು. ಇಷ್ಟರವರೆಗೂ ಆತ ಬರೆದಿರಲಿಲ್ಲ. ಇದೇ ಮೊದಲನೆಯ ಸಲ ಮೊದಲ ನೆಯ ಸಲ. ಏನಿತ್ತು ಅದರಲ್ಲಿ ? ಏನಿತ್ತು ? ಇದೇನು ಹುಚ್ಚು ? ಓದದೆಯೇ ಹೀಗೆ ಕುಳಿತಿರುವುದರ ಅರ್ಥವೇನು ?.... ತೆರೆದಾಗ ಘ***. 427 \rekr435419449•\ng.ukku khvily/ | : "hyk-: ರ್ಪಜv• ಆilersvg | --: -1