ಈ-1
- ::: :: ::
ಕಾ ನRSSಳಜಿ 5347
. .. | of ISe+ - :43 "• .೩°' Es: .......ಘಜ.:7, 1 Ek1ಳ
- ..
೬'•2: :: : * " %ಾ.L 231
- W -
ಇyak ೩ - 12,27x" : ಈ ಆಳ, ಸಿ. LE7. 1 : 11 | !"
- r:
K. 3. >Askt ಆM. ==:
- *:
Lissi ಪಿ ": 1- 5- - ... • : ..? : : 14 Ish
“ “ಚಿಂವ್ ಚಿಂವ್ ಚಿಂವ್....” ಹೊರಗಿನಿಂದ ಹಾರಿಬಂದು ಕಿಟಕಿಯ ದಂಡೆಯ ಮೇಲೆ ಕುಳಿತು, ಗಂಡು ಗುಬ್ಬಚ್ಚಿ ಕರೆಯುತ್ತಿತ್ತು.. ಒಳಗೆ ಒಂಟಿಯಾಗಿ ಇರುಳನ್ನು ಕಳೆದಿತ್ತು ಹೆಣ್ಣು, ವಿದ್ಯುತ್ ತಂತಿಗೆ ಹೊದಿಕೆಯಾಗಿದ್ದ ಮರದ ರೀಪು ತಾರಸಿಗೆ ತಿರುಗಿದ್ದ ಕಡೆ ಆ ಸಂದಿಯಲ್ಲಿ. ಅದು ಉತ್ತರಿಸಲಿಲ್ಲ. ಪಿಳಿಪಿಳಿ ಕಣ್ಣು ಬಿಡುತ್ತ ಸುಮ್ಮನೆ ಕುಳಿತಿತ್ತು. ಗಂಡು ಮತ್ತೊಮ್ಮೆ ಕರೆಯಿತು: “ಚಿಂವ್ ಚಿಂವ್ ಚಿಂವ್.” (ತುಸು ರೇಗಿದ್ದ ಏರುಧ್ವನಿ.. ಸ್ವಠ ತನ್ನ ಗಂಡನದೇ ಎಂದು ಖಚಿತವಾಗಿ, ಹೆಣ್ಣು ಗುಬ್ಬಚ್ಚಿ ಪುಿಂದು ಕೆಳಕ್ಕೆ ಹಾರಿ, ಕಿಟಕಿಯ ದಂಡೆಯ ಮೇಲೆ ಕುಳಿತಿತು, ಒಡನೆಯೇ ಆರಂಭ, ಚಿಲಿಪಿಲಿ ಚಿಲಿಪಿಲಿ ಸಂವಾದಕ್ಕೆ ಬೇರೆಬೇರೆ ಯಾಗಿ ಕಳೆದ ಇರುಳಿನ ಬಗೆಗೆ ಮಾತು..! ಅದಾದ ಮೇಲೆ “ಹೋಗೋಣವಾ ಇನ್ನು ? ಗೂಡು ಕಟ್ಟೋಕೆ ಜಾಗ ಹುಡುಕಬೇಕಲ್ಲ? ನಡಿ.' “ಹೂಂ.' ತೂರಿ ಬರತೊಡಗಿದ್ದ ನಸುಬೆಳಕಿನಲ್ಲಿ ಆ ಹಕ್ಕಿಗಳೆರಡೂ ಹೊರಕ್ಕೆ ಹಾರಿ ಹೋದುವು. ಕೆ? .52, :: :3 13:5... ತಿ" "" ಟ! "... 31೪: ..:: 1 ... LIFE ಕೇರ್ಳ.
- ivಳ.
k{ 4 !'
" '2 : LF, ,*frk .&ಏಳು" ೧l 1