23+ 4-ಎ . 1 ! : ೬.೬ts: % KAR Libಕು - ' .' .!!!! 2 T
- 1. I€ 1. :
Gತಪಟhik-Eಚಳವನು+#324ರಂದ
- 1
↑ |
- 5 |
•, 1 11,|| ಆFF T 1 1 1 FISik |1 - ೨,
- * * * * * * * * *
- - * : : 24 -.. ...: ...
|| LLinkTT.
FAIL +4-
L' 11, “ಎಂಥ ಒಳ್ಳೆಯ ವಿಷಯ ಪ್ರಸ್ತಾಪ ಮಾಡಿದಿರಿ, ನಿಮ್ಮ ಬಾಯಿಗೆ ಸಕ್ಕರೆ ಬೀಳಲಿ,” ಎಂದರು ನಾಗಮ್ಮ, ಗಿರಿಜಾಬಾಯಿ ಬಂದು ತನ್ನೊಡನೆ ಮಾತನಾಡಿದಾಗ, - “ಹುಡುಗ ನಿಮಗೆ ಒಪ್ಪಿಗೆ ಅಲೈ ?”. - “ನಮ್ಮ ವಿಶಾಲಿಗೆ ಅಷ್ಟು ಒಳ್ಳೆಯ ಗಂಡ ಸಿಗೋದು, ಹಿರಿಯರು ಸಂಪಾ ದಿಸಿದ ಪುಣ್ಯದ ಬಲದಿಂದಲೇ ಇರಬೇಕು.” , “:
- “ಆದರೆ, ಒಂದು ತೊಂದರೆ ಇದೆ_» - ಉಸಿರು ಬಿಗಿಹಿಡಿದು, ಅವರ ಮಾತಿಗೆ.ನಾಗಮ್ಮ ಕಿವಿಗೊಟ್ಟರು. ಬಳಿಕ ಮೌನವಾಗಿ ಅತ್ತರು. ಅದಾದ ಮೇಲೆ ಕಣ್ಣೂರಸಿಕೊಂಡು, ನೆಲ ನೋಡುತ್ತೆ, ಮೂಕಿಯಾಗಿ ಕುಳಿತರು.
, ತಮ್ಮ ಯಜಮಾನರ ಕೊಠಡಿಯಲ್ಲಿ ನಡೆದಿತ್ತು ಆ ಮಾಕುಕತೆ ಈ ಆ ಜೀವಕ್ಕೆ ಇಷ್ಟವೆ ಇದು? ಪರಮಾತ್ಮನ ಇಚ್ಚೆಯೆ ಹೀಗಾಗಬೇಕೆಂಬುದು ? - ಒಂದೊಂದು ಪದವನ್ನೂ ತೂಗಿ ನೋಡುತ್ತ ಗಿರಿಜಾಬಾಯಿ ಅಂದರು : “ವಿಶಾಲಾಕ್ಷಿಯ ಸುಖ ಅಲ್ಲವೆ, ಮುಖ್ಯ ? ಈ ಸಂಬಂಧ ಬೇಡ, ಅಂದರೆ ಮಾತು ನಿಲ್ಲಿಸಲು ಸನ್ನೆ ಮಾಡಿ, ಗೊಗ್ಗರ ಧ್ವನಿಯಲ್ಲಿ ನಾಗಮ್ಮ ನುಡಿದರು; .. “ಎಲ್ಲಾ ನಿಮಗೇ ಬಿಟ್ಟಿದೀನಿ. ದೇವರಿಚ್ಛೆ ಹೇಗಿದೆಯೋ ಹಾಗಾಗುತ್ತೆ.” ಗಿರಿಜಾಬಾಯಿ, ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಂತೆ, ನಾಗಮ್ಮ ಮಗನನ್ನು ಕರೆದರು: 4 “ರಾಜೂ ಇಲ್ಲಿಗೆ ಬಾ”. L + | .ಭಣ -ಎ .! 4 y • | P 1 ihikawkn.Littack • 1 || 1 1 1 ಟ'! 5. AY | ° |