ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fದ *ರ್kಕ್ರ: ಭಗ3'ಇಲ್ಲಿ ೭೭

  • ೨೬೨-Ctrl+••••7444+&•riya-Alt+Alt+2:394, wel<Jul 3,xif-s•y 434-4L?'---- ravipur-festil/LK -ಏ-2: lazy .ಹಿವಬಸವಜಅAprn... - ಇದು ಆ= --- *-? ಎಣ5ು.

ಪ್ರೇಮಕ್ಕೆ ಕಣ್ಣಿಲ್ಲ ಅಂದ ಹಾಗೆ, ನಿನ್ನ ಲೇಖನ ಓದಿ ನೋಡಿದೆ ಕಣೇ, ನಿಜವಾಗಿಯೂ ತುಂಬಾ ಚೆನ್ನಾಗಿದೆ, ನೀನೇ ಅದನ್ನು ಬರೆದೆ ಅಂತ ನಂಬೋಕೇ ಆಗೊಲ್ಲ.... ಅಷ್ಟು ಚೆನ್ನಾಗಿದೆ.”

  • ಇನ್ನೊಬ್ಬರು ಬರೆದುಕೊಟ್ಟಿರಬಹುದು ಎನ್ನುವ ಸೂಚನೆಯಲ್ಲ ; ಸರಳವಾಗಿ ಆಡಿದ ಮಾತು.

- “ಏನು ಚೆನ್ನಾಗಿದೆಯೊ!” ಎಂದು ವಿಶಾಲಾಕ್ಷಿ ಉದ್ಧರಿಸಿದಳು, ಆಕ್ಷಣವೆ, ಬಲು ಸಹಜವಾಗಿ, ಆಕೆಯ ಬಾಯಿಂದ ಹೊರಬಿತ್ತು: “ಆ ಲೇಖನ ಮೆಚೊಂಡು, ಬರೆದವರ ಭೇಟಿಗೇಂತ ಇಲ್ಲಿಗೆ ಒಬ್ಬರು ಬಂದಿದ್ದರು ಕಣೇ.” “ಹ್ವಾ? ಏನೇ ಅದು ? ಏನು ಸಮಾಚಾರ ?” . - ನರ್ಮದೆಯ ಕಣ್ಣು ಗಳು ತುಂಟತನದಿಂದ ಮಿನುಗಿದುದನ್ನು, ಅರೆಕ್ಷಣ ತಡವಾಗಿ ವಿಶಾಲಾಕ್ಷಿ ಗುರುತಿಸಿದಳು, ಸಿಟ್ಟು ಬರಲಿಲ್ಲ. ಲಜ್ಞೆ ಎನಿಸಿತು. ಅವರು ಕವಿ' ಎಂದು ಹೇಳಲು ಹೊರಟಿದ್ದವಳು ಅಲ್ಲಿಗೇ ತಡೆದಳು. ನರ್ಮದಾ ಆಗ್ರಹಪಡಿಸಿದಳು: “ಏನಾಯಿತೆ ಮತೆ ?” “ಬಂದರು, ನೋಡಿದರು, ಹೋದರು!” “ಎಷ್ಟು ವಯಸ್ಸು ಆತನಿಗೆ ?” “ಹಣ್ಣು ಹಣ್ಣು ಮುದುಕ!” ವಿಶಾಲಾಕ್ಷಿ ಆಡಿದುದು ನಿಜವೇ ಇರಬಹುದೆಂದು ನರ್ಮದಾ ನಂಬಿದಳು. ಕನ್ನಡದ ಹುಚ್ಚರಿಗೇನು ಕಡಮೆ-ಈ ದೇಶದಲ್ಲಿ ?....

  • ಟಾಂಗಾದವನು ಪುನಃ ಕೂಗಿ ಹೇಳಿದ:

“ಒಂದೃಡಾನಾ ಅಮ್ರಾವೋ... ಇನ್ನು ಕಾಲು ಗಂಟೆಯೊಳಗೇ ಉಯು ಬಿಣೇತೆ ಮಳೆ? ಯಾದವಗಿರಿ ಸೇರುವುದಷ್ಟೇ ಅಲ್ಲ, ಮಳೆ ಬರುವುದಕ್ಕೆ ಮುನ್ನ ಪುನಃ ಊರೊಳಕ್ಕೆ ಬರಬೇಕೆಂಬ ಆತುರ ಟಾಂಗಾದವನಿಗಿತ್ತು. ಕುಂಕುಮದ ತಟ್ಟೆಯನ್ನು ನರ್ಮದೆಯ ಬೊಟ್ಟು ಮುಟ್ಟಿತು. ಮುರಲಿಯ ಕೈಯಲ್ಲಿ 'ತಾತಾ' ಮಾಡಿಸುವುದಕ್ಕೂ ಆಸ್ಪದವೀಯದೆ, ಭಾಂಗ್ರಾ ಹೊರಟಿತು, * 1-

          • Fe!!wws ಇರ್ಸನ್: ಏಳನrks

Guri,' :

  1. - -.

... ಓ +++

  • ---ಸಿಪಿ: $ಕ

..:-), 5- - .....: :- --- ..' ..... .... .... . In Y |

.Pl - *: +, , 4 - ..