• - ...
- ಓ..... ..!. ...
೬೬ ವಿಶಾಲಾಕ್ಷಿ ರುಕ್ಕೋಣಮ್ಮ ಸುಮ್ಮನಾದರು. ಮೊಮ್ಮಗನನ್ನು ಕಂಕುಳಲ್ಲಿ ಇರಿಸಿ ಕೊಂಡೇ ಒಳಹೋಗುತ್ತ ಅವರೆಂದರು : - “ಗಾಡಿಯವನಿಗೆ ದುಡ್ಡು ಇಲ್ಲೇ ಕೊಟ್ಟಿಡು, ಅನಂತು.” ನರ್ಮದಾ ತಾಯಿಯನ್ನು ತಡೆದಳು. “ನನ್ನ ಹತ್ತಿರ ಇದೆಯಮ್ಮ, ನೀನು ಸುಟ್ಟರು, ತರದೇ ಇದ್ದಾಗ ಕೇಳಿ ಇಸಕೋತೀನಿ.” ಹಣ ಕೊಡುವೆನೆಂಬ ಮಾತನ್ನು ಸ್ವಾಭಿಮಾನ ಆಡಿಸಿತ್ತು. ಆದರೆ, ಮಗಳು ಬೇಡವೆಂದಾಗ, ರುಕ್ಷ್ಮಿಣಮ್ಮ ಮೌನವಾದರು. [ಹಾಗೆ ಒತ್ತಾಯಿಸಿ ಕೊಡುವಷ್ಟು ಹಣವಿರಲಿಲ್ಲ ಈಗ] : ಇದ್ದಕ್ಕಿದಂತೆ ಬಿಸಿಲು ಮಾಯವಾಗಿ ಮೋಡ ಕವಿಯತೊಡಗಿದುದನ್ನು ಲಕ್ಷಿಸಿ, ಅವರೆಂದರು: “ಮಳೆ ಬರೋ ಲಕ್ಷಣ, ಬೇಗನೆ ಹೊರಡಿ ಇನ್ನು, ಅನಂತುವನ್ನು ಕರಕೊಂಡು ಹೋಗ್ತಿಯೇನು ?” [ಸೈಕಲಿಗೆ ದೀಪವಿರಲಿಲ್ಲ, ಆದರೂ ಹೊರಡಲು ಸಿದ್ಧನಿದ್ದ ಅನಂತ.] “ಬೇಡ ಯಾತಕ್ಕೆ ? ಇನ್ನು ಸ್ವಲ್ಪ ಹೊತ್ತಿನೊಳಗೇ ಯಾದವಗಿರಿ , ಸೇರಿದ್ದೀವಿ.” “...ಟಾಂಗಾ ಹೊರಟಿತು. ಮುರಲಿಯ ಕೈಯಲ್ಲಿ ಆತನ ಅಜ್ಜಿಗೆ ನರ್ಮದಾ 'ತಾತಾ' ಮಾಡಿಸಿದಳು. ರ್“: * ..... .. ಜtis .. idss, alಪಮುಕುತಿಮ್ಮ.. .ಟte
- ..
ಮೋಡ ದಟ್ಟಿಸುತ್ತಲೇ ಇತ್ತೆಂದು, ವಿಶಾಲಾಕ್ಷಿಯ ಮನೆಯಲ್ಲಿ ನರ್ಮದೆ. ಹೆಚ್ಚು ಹೊತ್ತು ಇರುವುದಾಗಲಿಲ್ಲ.
- ಹಿಂದೆ ಅಲ್ಲಿಯ ಕಾಫಿ, ತಿಂಡಿ, ರುಚಿಸುತ್ತಿರಲಿಲ್ಲ ನರ್ಮದೆಗೆ ಈಗ ಸಂತೋಷದಿಂದ ಸ್ವೀಕರಿಸಿದಳು, ಆಗಿನ ಬಡತನದ ಪ್ರೇತಕಳೆಯೂ ಮನೆಯಲ್ಲಿ ಈಗ ಇರಲಿಲ್ಲ. ಗೋಡೆಗಳಿಗೆ ಸುಣ್ಣ ಹಚ್ಚಿತ್ತು. ಪ್ರತಿಯೊಂದರಲ್ಲೂ ಶಿಸ್ತಿತ್ತು....
ಮರಲಿ ನಾಗಮ್ಮನ ಕಂಕುಳೇರಿ, ಅವರ ಕಣ್ಣು ಮೂಗುಗಳನ್ನು ಮುಟ್ಟಿ ನೋಡಿದ. ಮಾತಿನ ನಡುವೆ ನರ್ಮದಾ ಅಂದಳು : 1 * • - ......... .....& : ..........: : '........... ....... ..... ...: ". ....