ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"... * ಸಾವಿಲ್ಲಿ ಬಿಜೆಪಿ- ಧಕ್ಕೆ ಬರಲ್ಲ...* ... 4 | kgile NAಗಳು? ೧e ELREH 141

{:Yವೇ?”.

144:53 Tretki 1:11: 1".. 1 " • • • L K ". ತುಘe:57:

ಬಸ್ಸಿನಿಂದಿಳಿದು ಗಿರಿಜಾಬಾಯಿಯ ಮನೆಯ ದಿಕ್ಕಿಗೆ ನಡೆಯತೊಡಗಿ ದಂತೆ ಗಂಗಾಧರನೆಂದ: “ನನ್ನ ಕಾಗದಕ್ಕೆ ಸ್ಪಷ್ಟವಾದ ಉತ್ತರ ನಿಮ್ಮಿಂದ ಬರಲಿಲ್ಲ.” ಗಂಗಾಧರನತ್ತ ನೋಡದೆ, ಹಾದಿಯ ಕಡೆಗೇ ಲಕ್ಷವಿಟ್ಟು, ವಿಶಾಲಾಕ್ಷಿ + +1 ಅಂದಳು ; “ಬರೆದಿದ್ದೆನಲ್ಲ ?” “ಅದರ ಅರ್ಥ ಏನೆಂದು ?” “ನೀವು ಊಹಿಸಿಕೊಂಡಿರೋದೇ ಅರ್ಥ? [ಗದ್ಗದಿತವಾಯಿತು ಗಂಟಲು.] “ಗಿರಿಜಾಬಾಯಿಯವರಿಗೆ ಹೇಳಬೇಕು, ಅಲ್ಲವೆ ?” : “ನನಗೆ ನಾಚಿಕೆ.” “ನಾನು ಹೇಳೇನು ?” ವಿಶಾಲಾಕ್ಷಿ ತಲೆಯೆತ್ತಿ ಗಂಗಾಧರ ನನ್ನೊಮ್ಮೆ ನೋಡಿದಳು, ತಡಮಾಡಿ ಉತ್ತರವಿತ್ತಳು. “ಪರೀಕ್ಷೆ ಮುಗಿಯಬೇಕು, ಅಲ್ಲವೆ ?” “ಯಾವ ಪರೀಕ್ಷೆ? ಇನ್ನು ಉಳಿದಿರೋದು ಎಂ, ಎ ದು ಮಾತ್ರ !” ದುಗುಡವನ್ನೆಲ್ಲ ತೊಡೆದುಹಾಕುವ ಹಾಸ್ಯ ಪ್ರವೃತ್ತಿ, (ಅದನ್ನೇ ನಾನು ಹೇಳಿದ್ದು.” “ಹೌದು-ಮುಗಿಯುವುದಷ್ಟೇ ಅಲ್ಲ-ಉತ್ತೀರ್ಣರಾಗಲೂ ಬೇಕು.” “ನನ್ನದು ಆಗುತ್ತೆ, ನೀವು ಸ್ವಲ್ಪ ಗಮನವಿಟ್ಟು ಓದಿ.”

11 • 11 -17 vi K" HTags:34 ! " -'.. ಆರ್ದ.. - THP. 1 | 25 11," t'.: 37 ಸkski :-ts, N ನ

ನರಗಳು, ಗೆ

- -,

  • LT.

ಟ3 Lಟಿ