ನೇಮಿನಾಥ ಪುರಾಣಂ m ಚ ತ್ಸುಕನೇಂ ಶುದ್ಧ ಮನಾತ್ಮ ಪಾತ್ರಗತವಂ ಸುನ್ನಿಗ್ಧಮಂ ಚಿತ್ತವ || ರ್ತಿಕೆಯಂ ಪತಿಸಿ ರಾಗದಿಂ! ಬೆಳಗುವೆಂ ಬೊಧಾಮಲಜ್ಯೋತಿಯಂ | ಜೀವನಮುಂ ಜಲನಿಧಿಯೊಳ್ | ತೀವಿದ ಮುಗಿಲಂತೆ ಜಿನವಯೋಮೃತಮಂ ಭ | ವ್ಯಾವಳಿಗೆ ಕರೆವ ಗಣಧರ ! ದೇವರ ದಯೆಗೆಯ್ದೆ ನಮಗೆ ಸಕಲ ಶ್ರುತಮಂ [೧೦] ಇದು ಚೋದ್ಯಂ ಜಿನಸಮಯದ | ಮೊದಲಿಗರೆನಿಸಿರ್ದ ಗೃಧ್ರಪಿಂಛಾಚಾರ್ಯರ್ || ಮುದಮೊದವೆ ಬರೆದ ತತ್ಯಾ ! ರ್ಥದ ಸೂತ್ರದ ವೃತ್ತಿಯಾದವಗೆಲ್ಲಂ |೧೩|| ಧೈರ್ಯಸಿದ್ಧಿ ಹೊಂಡಕುಂದಾ | ಚಾರ್ಯರ ಚರಣಂಗಳೆಲೆದು ನೆಲಮುಟ್ಟದ ತಾ | ತರ್ಯಮನ'ದೆಂ ನಿಜಸ? ಕರ್ಯವದೆಂದಿರ್ಪುವೆನ್ನ ಮನದೊಳ' ಸತತಂ |las! ಜನರ ಪುರಾಣಂಗಳ ೪೦ ದನೆ ಬರೆದೆಡೆ ಬರೆದೆನೆಂಬರಿಭುವನಂ ಟೀ ಯಾನ ಬರೆದಿರಿಸಿದರಿರ್ಶ | ತ್ತು ನಾಲ್ಕು ಮಂ ಪೊಗರೆ ಸುಕವಿಸ ರಮೆಶ್ವರರ [೧೫{i - ಸುಕವಿಪರಮೇಗಳ ನಾ ! ಟಕವೆನಿಸಿದ ಭುವನವಂಬೈವರವಿದ್ಯಾತಿ : ರ್ಥಕರತ್ನಪುಣ್ಯ ಲಕ್ಷ್ಮಿಗೆ || ಸಕಳ ಶ್ರುತದೇವಿ ಯಕ್ಷಿ ಯಕ್ಷೆ೦ ಬೊಮ್ಮ~ i೧೬ || ಕುಂದದಿವರ್ ಪೌತಿ ದಿ! ಗೊಂದು ಮೊಗಂ ನೆರೆಯದೆಂದು ಬಹುಮುಖನಾದಂ || ಸಂದ ಪಿತಾಮಹನೆನೆ ಸಲೆ : ಸಂದರ್ ಜಿನಸೇನವೀರಸೇನಾಚಾರ್ಯರ್ |೧೭|| ಪಾ-1, ಕ, ರಾಗಮ೦,
೩/