ವಿಷಯಕ್ಕೆ ಹೋಗು

ಪುಟ:ಪ್ರತಾಪ ರುದ್ರದೇವ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಪ್ರತಾಪರುದ್ರದೇವ.

  • * * * * * * * * *C

ಪ್ರವೇಶ-ಚಂದ್ರವಲ್ಲಿ, ಪರಿವಾರದೊಡನೆ ವಿಜಯ-ನೋಡು ! ನೋಡು ! ಈಪೂಜ್ಜಳು ನಮಗೆ ಆತಿಥ್ಯವಂ ಮಾಡಲು ಬರುತ್ತಿರುವಳು ! ಕಂದ || ಪೊಂದುವುದಾನಂದವಮನ | ಮಂದಿರವನ್ನೈದಿಮಿತ್ರ ಮಂಡಲಿಯನ್ನೀ || ಡಿಂವಾತಿಥವನೆನ್ನುತ || ಮೊಂದಿಸಲಾಯಾಸವನ್ನು ತಂಗಿಯೆನನ್ನೊಳi8೩|| ಚಂದ್ರ - ಮಹಾಪ್ರಭುವಿನ ಪಾದದಲ್ಲಿ ನಾನಿದುವರಿಗೆ ಸೇವಿಸಿರುವ ದನ್ನು, ದ್ವಿಗುಣವನ್ನಾಗಿ ಮಾಡಿ ತದ್ವಿಗುಣವಾಗಿ ಸೇವಿಸಿದ್ದರೂ, ಪಾದಾರವಿಂದಗಳಿಂದ ನಮಗೆ ಪಾಲಿಸಿರುವ ಪ್ರಸಾದಗಳಲ್ಲೊಂದ ಕ್ಯೂ.ಅದು ಸಮನಾಗುವದಿಲ್ಲ. ಪೂರ್ವದಲ್ಲೇ ಅನುಗ್ರಹಿಸಿರುವ ಮತ್ತೀಚಿಗೆ ಅನುಗ್ರಹಿಸಿದ, ಅಪರಿಮಿತವಾದ ಪದವಿಗಳನ್ನು ನಾವು ಹೊರಲಾರದೆ ತಲೆಬಾಗಿ ಮಹಾಸ್ವಾಮಿಗೆ ಸದಾ ದಾಸಾನುದಾಸ ರಾಗಿರುವವು. ವಿಜಯ -ಎಲ್‌ ತಂಗಿಯೇ ! ಬರ್ಭರೇಶನಲ್ಲಿ ರುವನು ? ನಾವವನಿ ಗಿಂತಲೂ ಮುಂಚೆ ಬರಬೇಕೆಂದು ಬೆನ್ನಟ್ಟಿ ಬಂದೆವು. ಆದರವನು ರಿಯಲ್ಲಿ ನಿಪುಣನು, ಮತ್ತೆ ವಲ್ಲಭಾಭಿಮಾನ ಅವನಲ್ಲಿ ವಿಶೇಷವಾಗಿರುವದರಿಂದ ನಮಗಿಂತಲು ಮುಚ ಅವನು ಮನೆಯಂ ಸೇರಿದನು. ಎಲ್‌ ಮಂಗಳಾಂಗಿ ಈ ದಿವಸ ನಿನಗೆ ನಾವು ಅತಿಥಿ ಗಳಾಗಿರುವವು. ಚಂದ್ರ ಮಹಾಸ್ವಾಮಿ ದಾಸರು ಸೇವೆಯಲ್ಲಿ ಸದಾ ಸಿದ್ಧರಾಗಿರು ದರು, ಅವರೂ, ಅವರಿಗೆ ಸಂಬಂಧಪಟ್ಟದ್ದ, ಎಲ್ಲವನ್ನೂ,