ಸಾವಿತ್ರಿ - 15 JNAA + | PPY") P n
"r
- #
& ದಿವಸ ಸಾಯಂಕಾಲ ಬರುವನು. ಬರುತ್ತಲೂ ನಾವಿಲ್ಲಿ ರುವದಿಲ್ಲ ಸ್ವಲ್ಪ ವಿಕ್ರಮಿಸಿಕೊಂಡು ನಾಗೋಡಿಗೆ ಮಾರನೇ ದಿವಸ ಬರುವನು, ಮತ್ತು ವೈಲಿಗಳದೂರ, ರೈು ಕಡಾಯಿಲ್ಲ, ಓರಬೇಕೆಂದರೆ ಕೂಂತ ಕಾಲ ಹಿಡಿಯುವುದೇ ? ಆವನು ಒಂದರಿಎಚುವ ಹೊತ್ತಿಗೆ ನಿಶ್ಚಿತಾರ್ಥವು ಆಗಿ ಹೋಗಿರುವುದು, ಇನ್ನೇನು ಮಾಡಲಾದೀತು, ಭಲಾ, ನನ್ನ ಹೆಂಡತಿಯ ಸಮಾನರುಂ! ? ಅದಕ್ಕೆ ಅಲ್ಲವೇ ..ಗಸರಿಗೆ ನಮಗಿ೦ತಲJA ಬುದ್ದಿಯು ಹೆಚ್ಚೆಂದು ಹೇಳವುದು ಎನ್ನುತ್ತಾ ಕ೦ಡತಿಯನ್ನ ಎಲೇ, ಎಲೇ, ಈಗೇ ನುವಾಗಬೇಕು ಎಂದಿ! ಕಳು, ಆಕಯು ನಾಗೋಡಿಗೆ ಕಾಗದವನ್ನು ಬರೆದು ನೈಟಿಯ ಕೈಲಿ ಕೊಟ್ಟು ಕಳುಹಿಸಿ, ನಾಳೆಯೆ ಇಂದ ನಾವು ಹೊರಡೋಣ ಎಂದಳು. ಹಾಗೆ ಯೇ ನಿಷ್ಕಪೆಯಾಯಿತು ಕೋನೇರಯ್ಯನ ಕೂಡಲೇ ಕಾಗದವನ್ನು ಒರೆದು ಕೊಟ್ಟು ಕಳು ಹಿಸಿದನು ಬಾಗೇಪಲ್ಲಿಯಲ್ಲಿ ಅನಿವಾಗ್ಯವಾದ. ದರಿಂದ ನಾಗೋಡಿಗೇನೇ ಬರುವವು. ಬೇರೆ ವ ನೆಯನ್ನು ಏರ್ಪಾಡು ಮಾಡಿರಬೇಕು ಎಂಬಿವು ಗಳ ಮುಖ್ಯ ಸಂಗತಿಗಳಾಗಿದ್ದುವು. ತನ್ನ ಓ೦ ತಾಯಿಗೂ, “ ನಾಗೋ ಡಿಯಲ್ಲಿ ಮದುವೆ, ನಾಳೆಯೇ ಅಲ್ಲಿಗೆ ಹೊರಟು ಹೋಗುವುದು ” ಎಂದು ಹೇಳಿದನು ಸಾವಿತ್ರಿಯು - ಏನು, ನಗೋಡಿಯಲ್ಲಿ ಮದುವೆಯೆ ? ನಾಳೆಯೇ ಅಲ್ಲಿಗೆ ಹೊರಟು ಹೀಗುವುಗೆ ? ಅಯ್ಯೋ ಇನ್ನೇನುಗತಿ ! ಇನ್ನೆರಡು ಮೂರು ದಿವಸಗಳ ಏರಾಮವಾದರ ಇದ್ದಿದ್ದರೆ, ಅಷ್ಟರಲ್ಲೇ ಬದಲಾವಣೆ ಗಳಾಗುತ್ತಿತ್ತಲ್ಲ; ನೆನ್ನೆ ರಾತ್ರಿಯಲ್ಲೇನಾದರೂ ಕನಸನ್ನು ಕಂಡನೇ ಇಲ್ಲವೋ ನಿಜವಿರಬಹುದೆ? ನಿಜ, ಖಂಡಿತವಾಗಿಯೂ ನಿಜ, ಪಾತುಗಳು ಕೂಡ ಜ್ಞಾಪಕವಿದೆಯಲ್ಲ?' ಆ ಮರಳುರಾಶಿ, ಆ ಬೆಳದಿಂಗಳು, ಆ ಚಿತ, ವತಿ ಆ ನರ್ತಿ, ಇವೆಲ್ಲವೂ ನನ್ನನ್ನು ಅಣಕಿಸುವುವೂ, ಮಾಸ್ಯ ಮಾಡುವುವೋ ? ಎಂದು ತೋರುತ್ತಿದೆಯಲ್ಲಾ? ಆಕೆಯ ; ಅನ್ಯಾಹು