೧೨ ಆ857ಕiಆ8: ವಿಶಾಲಾಕ್ಷಿ : . ಗಂಗಾಧರ ಅಲ್ಲಿ ಹೆಚ್ಚು ಹೊತ್ತಿರಲಿಲ್ಲ. ತನಗಿಂತ ಒಂದೆರಡು ವರ್ಷ - ಚಿಕ್ಕವನಂತೆ ಕಂಡ ರಂಗರಾಜನನ್ನು ಒಲವು ತುಂಬಿದ ನೋಟದಿಂದ ನೋಡಿ, -- ಶುಭ ಹಾರೈಸಿ, ಹೊರಟುಹೋದ. , ...ಮಗನು ಭಿಲಾಯಿಗೆ ಮರಳುವ ದಿನ ಹತ್ತಿರ ಬಂದಂತೆ, ನಾಗಮ್ಮನ ಮನೋಸ್ಥಿತಿ ಕೆಟ್ಟಿತು, ನಿದ್ದೆ ದೂರವಾಯಿತು, ಆದರೂ ಬಿಮ್ಮನೆ ತುಟ ಬಿಗಿದುಕೊಂಡು, ಸಿಹಿಖಾರದ ತಿಂಡಿಗಳನ್ನು ಅವರು ತಯಾರಿಸಿದರು ; ಡಬ್ಬದಲ್ಲಿ ತುಂಬಿ ಸಿದ್ದಗೊಳಿಸಿದರು. ....ಎಷ್ಟು ಬೇಗನೆ ಕಳೆದುಹೋಗಿದ್ದುವು ಮೂರು ವಾರಗಳು ! ಹೊರಡುವ ಹೊತ್ತಿನಲ್ಲಿ ಚೆನ್ನಾಗಿ ಓದಿರೆಂದು ಹಿತವಚನ ತಮ್ಮಂದಿರಿಗೆ. ಜಯರಾಮು ಕೇಳಿದ: - “ರಷ್ಯದಲ್ಲಿ ಸೈಕಲು ಕಡಮೆಗೆ ಸಿಗುತ್ತಾ ಅಣ್ಣ ?” .ರಂಗರಾಜನೆಂದ: - “ಊಹೂ, ಅಲ್ಲಿ ವಿಮಾನ ನಮ್ಮಲ್ಲಿಗಿಂತ ಕಡಮೆಗೆ ಸಿಗುತ್ತೆ, ಸೈಕಲು ಇಲ್ಲಿದೇ ಚಂದ. `ಬೆಲೆಯೂ ಕಮ್ಮಿ, ಬಾಳಿಕೇನೂ ಜಾಸ್ತಿ, ನಾಪಸು ಬಂದ ಮೇಲೆ ತಕೊಡ್ತೀನಿ.” ಪಾದ ಮುಟ್ಟಿ ನಮಿಸಿದ ಮಗನನ್ನು ನಾಗಮ್ಮ ಆಳು ಆಶೀರ್ವದಿಸಿದರು; “ಹೋಗಿಬ್ರಾ.... ಒಡಹುಟ್ಟಿದವರು ರೈಲುನಿಲ್ದಾಣಕ್ಕೆ ಹೋಗಿ, ತಮ್ಮ ಅಣ್ಣ ನ ನ್ನು ಈ ಬೀಳ್ಕೊಟ್ಟರು. ರೈಲು ಹೊರಡುತ್ತಿದ್ದಂತೆ, ತಂಗಿಯನ್ನು [ತಮ್ಮಂದಿರನ್ನು ಕೂಡಾ] ಉದ್ದೆ. ಶಿಸಿ ರಂಗರಾಜನೆಂದ : - - “ಬಹುಶಃ ಇನ್ನು ಒಂದು ವಾರದಲ್ಲೇ ಭಿಲಾಯಿಯಿಂದ ದಿಲ್ಲಿಗೆ ಹೋಗ್ತಿವಿ. ದಿಲ್ಲಿ ಬಿಡೋಕ್ಕುಂಚೆ ಕಾಗದ ಬರೀತೀನಿ”. للذهاينكن - Eತ . Li , 1 23 : - } T ಸ್ಥಳ:52 tf::
- ೧ : 81
•° "l 1,'ಎ. E3-. k: : , t.3 1 7 | kirt thisಕ - ' { ! . - • | ಏ.: idtk -
- .
ಆr 11, 23