1•°.
- * :
- *.
[ : * 11 1 1 4ಆಟ: ನೆನಪು ಸಿಹಿ .. فنلنعمنتسهيل - “ಇಲ್ಲಮ್ಮ, ಮೂರುವಾರ.” “ಕಾಗದ ಬರಲಿಲ್ಲ-ಅದಕ್ಕೆ ಅಂದೆ.” “ಇನ್ನೇನು, ಬಂದ್ದಿಡುತ್ತೆ.” ೬.! - * - j' - * - * * - * 1+ . . ಕೆ- : : -+ , ": • : .",
- * * , -
- -
) sh t. - ೩ |
- ias414 and,
11 | GL1 1 1 1 ಮಾರನೆಯ ದಿನವಲ್ಲ-ಮತ್ತೆರಡು ದಿವಸಗಳ ಅನಂತರ, ರಂಗರಾಜನಿಂದ ಪತ್ರ ಬಂತು.
- ದಪ್ಪಗಿನ ಲಕೋಟೆ, ತೆಳು ನೀಲಿಯದು, “ ಆ ದೇಶದ ಅಂಚೆ ಚೀಟಿ ಗಳು ಅದೆಷ್ಟೋ ಕೊಪೆಕ್,
ಮಾಸ್ಕೋನಗರ - ೨೬ ಡಿಸೆಂಬರ್, ೧೯೫೬ ನನ್ನ ಪ್ರೀತಿಯ ವಿಶಾಲಿ, " ಇದೋ, ದೂರದ ದೇಶದಿಂದ ಮೊದಲು ನಿಮಗೆಲ್ಲಾ ವಂದನೆ: - - ಟಾಪೈಂಟ್ ನಗರದಿಂದ ನಾನು ಯಾಕೆ ಬರೆಯಲಿಲ್ಲವೆಂದು ನೀವೆಲ್ಲ ಗಾಬರಿಯಾಗಿರಬಹುದು, ಅಲ್ಲವೆ? ಆ ನಗರದಲ್ಲಿ ನಾವು ತಂಗದೆ ಇದ್ದುದೇ, ಅಲ್ಲಿಂದ ಬರೆಯದೆ ಇರಲು ಕಾರಣ, ಕಾಬೂಲಿನಿಂದ ನಮ್ಮನ್ನು ಕರೆದು ತಂದ ಸೋವಿಯೆಟ್ ವಿಮಾನ-ಟಿ. ಯು. ೧೦೪-, ಜಾಹ್ನೆಂಟನಿಂದ ಮಾಸ್ಕೋಗೆ ನೇರವಾಗಿ ಪ್ರಯಾಣ ಬೆಳೆಸಿತು. ಸು ಖ ಕ ರ ವಾ ದ ಪ್ರಯಾಣ, ಮಾ ಸ್ಕೋ ಗೆ ಸವಿಾಪದಲ್ಲಿರುವ ವಿಮಾನನಿಲ್ದಾಣಕ್ಕೆ ಸೋವಿಯೆಟ್ .ಅಧಿಕಾರಿಗಳಲ್ಲದೆ, ನಮ್ಮ ರಾಯಭಾರಿ ಕಚೇರಿಯ ಪ್ರತಿ ನಿಧಿಯೂ ಬಂದಿದ್ದರು, ನಮ್ಮ ತಂಡ-ಒಟ್ಟು ಇಪ್ಪತ್ತು ಜನ ನಾವುಇಳಿದೊಡನೆಯೇ, ಪ್ರತಿಯೊಬ್ಬರಿಗೂ ಒಂದೊಂದು ತುಪ್ಪಳದ ಕೋಟು, ಕೈ ಹೊದಿಕೆಗಳು ಮತ್ತು ಟೋಪಿ ಕೊಟ್ಟರು. - ಇದನ್ನು ಧರಿಸಿ, ಎಲ್ಲರೂ ಗಾತ್ರದ ಮನುಷ್ಯರಾದೆವು! ಮಾತನಾಡಲು ತುಟ ತೆರೆದರೆ ಸಾಕು, ಬಾಯಿಯಿಂದ ಉಗಿ ಬರುತ್ತದೆ ಈ ದೇಶದಲ್ಲಿ, “ಭಯಂಕರ' ಎನ್ನುವ ವಿಶೇಷಣ ಪದವನ್ನು ಪೂರ್ಣ ಅರ್ಥದಲ್ಲಿ ಇಲ್ಲಿಯ ಚಳಿಗೆ ಅನ್ವಯಿಸ ಬಹುದು. ಹಿಂದೆ ಈ ಚಳಿಗೆ ಹೆದರಿಯೇ ನೆಪೋಲಿಯನ್ ಮಾಸ್ಕೋ ಬಿಟ್ಟು ಸ್ವದೇಶಕ್ಕೆ ಓಡಿದ್ದು.... 2
- * * * * ..
- ...' -+ ' .
|| -t-೩ - -: ೨r .. : rj- - -: 4 4° .'y - -೭,೫'..! - - : ' '