ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 7ು ಕ: 2.ಸkes೬.ಭಿಕ್jet==ಳ 445:53ರ್ ಗೆ'145 T ೩ ಜ೩೨ya --ಇt -: 1 = .. _Lots: : : 2-12 : " , " Y: : :) 'r EY - 1 : 1 L : t 1 =: . In " 2, - -: : ... + T | - $4. || | L, ,

.1: - - ' -

  • 1 : 1

ರಂಗರಾಜನನ್ನೊಳಗೊಂಡ ಎಂಜಿನಿಯರುಗಳ ತಂಡ, ಭಿಲಾಯಿ ಬಿಡು ವುದು ತಡವಾಯಿತು, ಆತನಿಂದ ವಿಶಾಲಾಕ್ಷಿಗೆ ಪತ್ರ ಬಂದುದು, ಕ್ರಿಸ್‌ಮಸ್‌: ರಜಾ ಆರಂಭವಾದ ಮೂರನೆಯ ದಿನ. ಬೆಳಗ್ಗೆ ರಂಗರಾಜನಿಂದ ಬಂತು; ಸಂಜೆ ಗಂಗಾಧರನಿಂದ. - ಅಣ್ಣ ಬರೆದುದನ್ನು, ಹರ್ಷಿತಳಾಗಿ ಕುಣಿದಾಡುತ್ಯ, ವಿಶಾಲಾಕ್ಷಿ ಓದಿದಳು ; ಗಟ್ಟಿಯಾಗಿ ಓದಿ ಹೇಳಿದಳು. [ಆ ಇನ್ನೊಂದನ್ನು:-1, ನನ್ನ ಪ್ರೀತಿಯ ವಿಶಾಲಿ,

  • ಈ ಕಾಗದ ಮನೆಗೆ ತಲಪುವುದರೊಳಗೆ, ನಾನು ಬೇರೆಯೇ ದೇಶ ದಲ್ಲಿರುತ್ತೇನೆ.

- ನಮ್ಮ ವಿಮಾನ ಪಾಲಮ್ ನಿಲ್ದಾಣದಿಂದ ಹೊರಡಲು ಒಂದು ಘಂಟೆ ಹೊತ್ತಿದೆ, ಇನ್ನು ಕೆಲವೇ ನಿಮಿಷಗಳಲ್ಲಿ, ನಿಲ್ದಾಣಕ್ಕೆ ನಮ್ಮ - ನೊಯ್ಯುವ ಬಸ್ಸು ಬರುತ್ತದೆ. ನಾವೆಲ್ಲ ಸಿದ್ಧರಾಗಿ ಕುಳಿತಿದ್ದೇವೆ. ಬಹಳ ಕಾಲದಿಂದ ಇದಿರುನೋಡುತ್ತಿದ್ದ ಪ್ರವಾಸ ಇನ್ನು ಶುರುಎಂದು ಎಲ್ಲರಿಗೂ ಸಂತೋಷವಾಗಿದೆ. ನಿನ್ನೆ ರಾತ್ರೆ, ತಮ್ಮ ನೂರಾರು ಕೆಲಸಗಳ ನಡುವಿನಲ್ಲೂ ಬಿಡುವು ಮಾಡಿಕೊಂಡು, ಪ್ರಧಾನಿ ನೆಹರೂ ನಮಗೆ ಸಂದರ್ಶನವಿತ್ತರು. ಆಗೆ ಅವರು ಏನು ಹೇಳಿದರು ಗೊತ್ತೆ ? (ನೀವಿನ್ನೂ ಯುವಕರು, ಸಂಭವ ಪೂರ್ಣವಾದ ಬದುಕು ನಿಮಗಾಗಿ ಕಾದಿದೆ, ಎಂಜಿನಿಯರುಗಳಾದ ನೀವು ಹೊಸ ಸಮಾಜದ ನಿರ್ಮಾತೃಗಳು, ನೂತನ ಇತಿಹಾಸವನ್ನು

  • 0
  1. ?, 1 1

• 35° - : : - .. || | | | | 4 + ' * ", 1 In " ಮಸಜವವ ಸವತತ

.!i"

1 * 16 : : ಮಳKs, • .u 2.d &ಪಿ-೬ : ತೆ

: :: : -. '.