ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಅಧ್ಯಾಯ. [ನಾಲ್ಕನೆಯ Mmmm ಬಾಹ್ಯತಃ ಪುರಃ | ತೀರ್ಥಸಾದ ಪದಾಂಭೋಜ ರಜಸಾ 5 ತೀವ ಪa ವನೇ ||೨೪| ಯಯೋ ಸ್ಪುರ ಸ್ತ್ರೀಯಃ ಕ್ಷತ್ರ ರವರುದ್ಧ ಸ್ಪಧಿಷ್ಯತಃ | ಕ್ರೀಡಂತಿ ಪುಂಭಿ ಬೃಂಚ್ಯಂ ವಿಗಾಹ್ನ ರತಿಕರ್ಶಿತಾಃ ||೨೫|| ಯಯೋ ಸತ್ವಾನ ವಿಭ್ರಹ್ಮ ನವಕುಂಕುಮವಿಜರಂ | ವಿತೃದೋಪಿ ವಿಬಂತೃ ಛಃ ಪಾಯಯಂತೋ ಗಜಾ ಗಜೇಃ | ೨೬ || ತಾರಹೇವ ಮಹಾರತ್ನ ವಿಮಾ ನಶತಸಂಕುಲಾಂ | ಆಪ್ಲಾಂ ಪುಣ್ಯಂಜನ ಸ್ವೀಭಿ ರ್ಯಥಾ ಖಂ ಸಂಘಟಿದ್ದ ನಂ॥೨೬॥ಹಿತ್ತಾ ಯಕ್ಷೇಶ್ವರ ಪುರೀ೦ ವನಂ ಸುಗಂಧಿಕ೦ಚ ತರ್ತಿದ್ರು ತೀರ್ಥಸಾದ - ಪೂಜ್ಯಪಾದನಾದ ಹರಿಯ, ಪದಾಂಭೋಜ - ಪದಕಮಲದ, ರಜಸಾ - ಧೂಳಿಯಿಂದ, ಅತೀವಪಾವನೇ - ಅತ್ಯಂತಶುದ್ಧ ಗಳಾದ, ನಂದಾಚ - ನಂದೆಯು, ಅಲಕನಂದಾಚ - ಅಲಕನಂದೆಯು ಇರುವವು | o|| ಹಕ್ಷತ್ರ - ಎಲೈ ವಿದುರನ ! ಸುರಕ್ರಿಯಃ - ದೇವರು , ಸ್ಪಧೀಶ ತಳ - ತಮ್ಮ ಲೋಕಗಳಿಂದ, ಅವರುಹ್ಯ - ಇಳಿದು ರತಿಕರ್ಶಿತಃ - ರತಿಯಿಂದ ಆಯಾಸಗೊಂಡು ವಿರಹೈಒಳಹೊಕ್ಕ, ಸಿಂಚಂತ್ಯ - ನಿರಾಟವಾಡುತ್ತಾ, ಪುಂಭಿಃ - ಪುರುಷರೊಡನೆ, ಕ್ರೀಡಂತಿ - ವಿಕರಿಸುವ ರೂ 1oHಗಿ ತತ್ಪಾ...ರಂ, ತ - ಆ ದೇವಾಂಗನೆಯರ, ಸಾನ - ಸನದಿಂದ, ವಿಭ್ರಮ್ಮ - ಕಲೆತಿರುವ, ನವಕುಂಕುಳು - ಹೊಸಕುಂಕುಮದಿಂದ, ನಿಂಜರಂ - ಕೊಂಬಣ್ಣವೇರಿದ ಯು8 - ಯಾವನದಿಗಳ, ಅಂಭಃ - ಜಲವನ್ನು, ಜಾಃ - ಆನೆಗಳು, ವಿತೃಪೂಸಿ ನೀರಡಕಯಿಲ್ಲದಿದ್ದರೂ ಗಜೇಃ - ಹೆಣ್ಣಾನೆಗಳಿಗೆ, ಪಾಯಯಂತಃ - ಕುಡಿಸುತ್ತಾ, ಏ೩ಂತಿ - ಕುಡಿಯುವುವೋ, Hos| ಸತತಿದ್ದ ಣಂ - ಮಿಂಚುಗಳಿಂದ ಕೂಡಿದ, ಖಂಯಥಾ - ಗಗನದಂತೆ, ತಾರ... ಲಾಂ, ತುರ - ಬೆಳ್ಳಿ, ಹೇಮ. ಚಿನ್ನ, 'ಮಹಾತ್ಮ - ಉತ್ತಮರತ್ನಗಳು ಇದ್ರಗಳಿಂದ ಕೂಡಿದ ವಿವಾನರತ- ಅನೇಕವಿಮನಗಳಿಂದ ಸಂಕುಲಾಂ - ವ್ಯಕ್ತವಾದ, ಪುಣ್ಯಜನಸ್ಸಿಭಿಃ - ಯಾತ- ಧಾನ ಸ್ತ್ರೀಯರಿಂದ, ಜಪ್ಪ - ಕೂಡಿರು ವ ೩| ಯಕ್ಷರಪುರೀ೦ – ಅಲಕವತಿಯನ್ನು, ಹಿತ್ತಾ - ಉಳಿದು, ಚಿತ್ರ... ದೈ•ಚಿತ್ರಗಳಾದ ಹೂಗೊಂಚಲು, ಹಣ್ಣುಗಳು, ಎಲೆಗಳೂ ಉಳ, ಕುಮದ೯8 - ಇಪ್ಪಗಳನ್ನು ಕೊಡುವ, ದು ಈಗೊಂಡರು | ೨೦ ಆ ಅಲಕಾವತಿಯ ಮುಂದುಗಡೆಯಲ್ಲಿ, ಶ್ರೀಮಹಾವಿಷ್ಣುವಿನ ಪಾದಕ ಮಲದಿಂದುದ್ಭವಿಸಿದ ಲೋಕ ಪಾವನೆಗಳಾದ ನಂದಾ, ಅಲಕನಂದಾ?' ಎಂಬೆರಡು ಮ ಹಾನದಿಗಳು ಹರಿಯುತ್ತಿರುವುವು |೨೪|| ಅಯ್ಯಾ ವಿದುರನೆ ! ದೇವಸೀಯರೆಲ್ಲರೂ ತಂತ ಮೃ ಲೋಕಗಳಿ೦ದಿಳತಂದು, ರಮಣರಿಂದೊಡಗೂಡಿ ರತಿಕಲಹದಿಂದಾಯಾಸಗೊಂಡ., ಆ ನದೀ ಜಲದಲ್ಲಿಳಿದು ವಿನೋದದಿಂದ ನೀರಾಟವಾಡುತ್ತಿರುವರು ||೨|| ಆ ನೀರೆಯರ ನೀರಾಟದಿಂದ ಜಾರಿದ, ನವಕುಂಕುಮ ಸರದಿಂದ ಪೂರಿತವಾಗಿ ಮಗಮಗಿಸುತ್ತಿರುವ ಆ ಜಲವನ್ನು ಕಂಡು ಅಲ್ಲಿಯ ಕಾಡಾನೆಗಳು ನೀರಡಿಕೆಯಿಲ್ಲದಿದ್ದರೂ, ತನ್ನ ಹೆಣ್ಣಾನಗ ಆಗೂ ಕುಡಿಸಿ ತಾವೂ ಕುಡಿಯುತ್ತಿರುವುವು ||೨೬|| ದೇವಾಂಗನೆಯರಿಂದ ಸಂಗತವಾಗಿ, ಚಿನ್ನ, ಬೆಳ್ಳಿ, ರತ್ನಗಳಿಂದ ನೂತನವಾದ ಸಾವಿರಾರು ವಿಮಾನಗಳದ ಒಪ್ಪುತ್ತಿರುವ ಆ ಅಲಕಾವತಿಯು, ಮಿಂಚುಬಳ್ಳಿಗಳಿಂದ ಚಂಚಲವಾಗಿ ವಾದಗಳಿ೦ದ ಪೂರಿತವಾದ ಗ ಗನಾಂಗಣದಂತೆ ಮೆರೆಯುತ್ತಿದ್ದುದು ||೨೭|| ಇಂತಹ ಅಲಕಾವತಿಯ ಅತಿಕ್ರಮಿಸಿ, ವಿಚಿತ್ರಗಳಾದ ಎಲೆಗಳಿಂದಲೂ ಹೂಗಳಿಂದಲೂ ಕಂಗೊಳಿಸುತ್ತಿರುವ ಕಾಮದುಘಗಳಾದ