ಪುಟ:ಹನುಮದ್ದ್ರಾಮಾಯಣಂ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸ. 213 ಕುಂಜರಕಳ್ಳುವುದೇ ಹರಿ | ನಂಜಿಗೆ ನಗರಾರಿ ಬಿಗುರ್ವನೇ ಬೆರ್ಚುವನೇ 11 ೧೨೭ || ಎಂದೆನುತಿದಿರ್ಚ್ಛೆ ದಶರಥ | ನಂದನನುರುಬಾಣಪಂಚಕಮನುಗಿದುಂ ಬ || ಲ್ಪಿಂ ಧನುಗಂ ತುಡಿಸುತೆ ಸಂ | ಕ್ರಂದನಶಾತ್ರವನೊಳೆಚ್ಚು ನೆರೆ ಬೊಬ್ಬಿರಿದಂ 11 ೧೨ಲೆ || ಕೂರ್ಗಣೆಗಳೇ ಬಂದು ಮಿಗೆ | ತೇರ್ಗುದುರೆಗಳದಟನೈದೆ ನಿಲಿಸಲ್ಪಳಿಕಂ | ಭಾರ್ಗವಶಿಷ್ಯಂ ಘನತರ | ಮಾರ್ಗಣಗಳನೆಚ್ಚು ಗರ್ಜಿಸಿದನಾ ಕ್ಷಣದೊಳ್ || ೧ರ್೨ ! ಖಂಡಿಸಿ ತದ್ಯಾಣಗಳಂ | ಚಂಡಪರಾಕ್ರಮಿ ಸುಮಿತ್ರೆಯಾತ್ಮಭವಂ ಕೋ ! ದಂಡಕೆ ತುಡಿಸುತೆ ನಿಶಿತೋ | ದ್ವಂಡಾಸ್ಯಮನೆಸೆದನಸುರಕವಚಂ ಪರಿಯಲ್ || ೧೩೦ 11, ತರುವಲಿ ನೀನೆನ್ನೊಳ್ ಸಂ 1 ಗರಕಂ ನಿಲಲಾರೆ ಬರಿಸು ನಿನ್ನಗ್ರಜನಂ || ಪುರಹರಕಮಲಾಸನಸುರ | ವರರಂ ಮೆಚ್ಚಿಸುವೆನೆಂದು ಖಳನಾರ್ದ್ದೆಸ್ಟಂ || (18೧ || ಅಸುರನ ಕೊಲುರಮಂ ಘಾ | ತಿಸೆ ಲಕ್ಷ್ಮಣನುಗ್ರಕೋಪದಿಂದಾದ್ದು ಮಹಾ || ವಿಶಿಖಮನಿರದೆಚ್ಚಂ ಕಂ | ಪಿಸಿದುದು ತದ್ಘಾಣರಭಸಕಂ ಖಳನಿಚಯಂ ! ೧೩೨ || ಕೆಂಗರಿಗಣೆ ಘನನಾದನ | ಬೆಂಗಡೆ ಮೂಡಿದುದು ವಕ್ಷಮಂ ಭೇದಿಸಿ ನೇ 1, ತಂಗಳ್ ಕದಡಲ್ ಮೂರ್ಚ್ಛಾ | ಸಂಗತನಾಗಿರ್ದ್ದನೊಂದು ಘಟಿಕಾಮಾತ್ರಂ || ೧೩೩ || ಇಸು ಲಕ್ಷ್ಮಣ ಬೇಗನೆ ನೀ || ನಸುರನನವನೆಲ್ಲೋಡುಳಿಸನೆಮ್ಮನೆನುತೆ ಕೈ || ಕಸೆಯಣುಗಂ ಭರದಿಂ ಸೂ || ಚಿಕೆ ದಿವ್ಯಂ ಶರಮನೊಂದನುಗಿದಾರ್ದ್ದೆಸ್ಟಂ 'H ೧೩೪ ||