1 | 1 | III L, , ' ! ". wha.......... ... - --- ..' -. 1'. Y+!rk, • • • • • • •••
11 ! 11 1:1 | | L 4 -+ – t- : L ==== = - | T. | | 'ಸಾಧ್ಯ' ಪತ್ರಿಕೆಯಲ್ಲಿ ಅಚ್ಚಾದ ತಮ್ಮ ಮಗನ ಭಾವಚಿತ್ರವನ್ನು ಕಂಡು, - ನಾಗಮ್ಮ ಸಂತೋಷಪಟ್ಟರು. “ಚೆನ್ನಾಗಿ ಬಿದ್ದಿದೆ, ಅಲ್ವೇನೆ?” ಎಂದು ಮಗಳೊಡನೆ ಅಂದರು. , ಹರವಾದ ಹಣೆ, ಇದೇ ಈಗ ಸ್ವಲ್ಪ ತುಂಬಿಕೊಂಡಿದ್ದ ಕೋಲುಮುಖ, 'ಹಿಂದಕ್ಕೆ ಬಾಚಿದ್ದ ನುಣುಪಾದ ತಲೆಗೂದಲು ಕತ್ತಿನಲ್ಲಿ ಟೆ, ಹೊಸ ಕೋಟು. ಅದನ್ನು ನೋಡುತ್ತ ನೋಡುತ್ತ ನಾಗಮ್ಮನ ನೆನಪು ಬಹಳ ಹಿಂದಕ್ಕೆ ಸರಿಯಿತು. ಎಂತಹ ಸಾಮ್ಯ ! ಮದುವೆಯಾದ ಹೊಸದರಲ್ಲಿ ತಮ್ಮ ಯಜ ಮಾನರು ತೆಗೆಸಿಕೊಂಡಿದ್ದ ಒಂದು ಫೋಟೋ, ಅವರ ತಲೆಯಮೇಲಿನ ಟೋಪಿ ಯೊಂದನ್ನು ತೆಗೆದರೆ, ಉಳಿದುದೆಲ್ಲಾ ತದ್ರೂಪ... - ಹೆತ್ತವಳ ಮುಖದ ಮೇಲೆ ವ್ಯಸನದ ತೆರೆ ಸುಳಿದುದನ್ನು ಗಮನಿಸಿದ ವಿಶ್ರಾ `ಲಾಕ್ಷಿ ಕೇಳಿದಳು: - “ಏನು ಯೋಚಿಸ್ತಿದೀಯಾ, ಅಮ್ಮ?” : - ತಲೆಯಲ್ಲಾಡಿಸಿ, ಮುತ್ತಿಬಂದ ನೆನಪನ್ನು ರೂಡಿಸಿ, ನಾಗಮ್ಮ ಅಂದರು ; “ಏನೂ ಇಲ್ಲ. ಫೋಟೋದಲ್ಲಿ ರಾಜೂ ಮುದ್ದಾಗಿ ಬಿದ್ದಿದಾನೆ.” - ಚಿತ್ರದ ಕೆಳಗೆ ಪತ್ರಿಕೆಯಲ್ಲಿ ಬರೆದಿದ್ದ ಕೆಲ ಸಾಲುಗಳನ್ನು ವಿಶಾಲಾಕ್ಷಿ ಅಮ್ಮನಿಗೆ ಓದಿ ಹೇಳಿದಳು.. “...ಇಂತಹ ಉಚ್ಚಶಿಕ್ಷಣ ಪಡೆಯುತ್ತಿರುವ ಮೊದಲ ಕನ್ನಡಿಗರು....” - ಅದು ಪೂರ್ತಿ ಅರ್ಥವಾಗದೆ ನಾಗಮ್ಮ ಕೇಳಿದರು : “ಕನ್ನಡಿ-ಗರು-ಎಂದರೆ ?”. - “ಕನ್ನಡಿಗ-ಕನ್ನಡ ದೇಶದವನು-ಕನ್ನಡ ಮಾತನಾಡುವವನು, ಅಂತ.” ಅಂತೂ ಬರೆದಿದ್ದು ದೆಲ್ಲ ಚೆನ್ನಾಗಿತ್ತು. [ಈ ಘಳಿಗೆಯಲ್ಲಿ ಅವರೂ ಇದ್ದಿದ್ದರೆ-2] “ಮಗು ಹೋಗಿ ಒಂದು ತಿಂಗಳಾಗ್ತಾ ಬಂತು.... ° ° 1, 1•- * r 3•- - !! -. | • = ° ೨ ° | .. ..... ..: 3ಷಿ, ಕ: - 7 : 1945. 1 1 1 1 " r IE7 1 - 1 = " t , L- 1 - -
ಹೈ - ". •{{ : 1..ELy •••- 5.5, 1 { | .5 ? T#ು, .r T D * ಬed. •: 24K •ik:- ..: - - - ಫೀಲts: