ನಲವತ್ತೆರಡನೆಯ ಅಧ್ಯಾಯ 295 ವಿಮಲಭಾವದೊಳಾಗಿಸಿದೆ ನೀನೆನ್ನ ಭೀಷ್ಮವನು ! on ! ಆವನರನಿಂತೆ ನಗೆ ಪೂರ್ವದೊ | ೪ ವಸುಧೆಯೊಳು ತೋರಿಸಿಲ್ಲ ಮ | ಹೀವರನೆ ನೀನೆನಗೆ ಸದ್ಯ ತಿಯನೊಲಿದಾಗಿಸುವೆ | ಸಾವಧಾನದೆ ಸೃಷ್ಟಿಮಾಡಿಜಿ | ಕಾವುತಿಹೆ ಹದಿನಾಲ್ಕು ಲೋಕವ | ಹೇವರಿಸಿ ನಾಶವನು ಮಾಡುವನಾ ಗಿರುವೆ ಮುಂದೆ | ೨೦ | ಮನ್ನಿ ಸೆಲೆ ಶ್ರನಂದನನೆ ನೀ ನನ್ನ ತಪ್ಪಿತ ಗಳ ನೆನುತ ಸಂ 1 ಪನ್ನ ಮತಿ ದುರ್ವಾಸಮುನಿಪೊಗಳುತ್ತ ಕೈಮುಗಿ ದು !! ಸನ್ನುತ ವಚನದಿಂದೆ ರಾಘವ 1 ನನ್ನು ಸಂತಸವಡಿಸಿ ಬಂದನು | ತನ್ನ ವಿವಲ ತಪೋವನಕೆ ನಿಜಶಿಷ್ಯರೊಡವೆರಸಿ | LL೩ || ತೆರಳಿದರು ಸುರರೆಲ್ಲ ಸಗ್ಗಕೆ ಧರಣಿಪತಿ ರಾಘವನ ನೇಮವ ಶಿರದೊಳಾನುತ ಕಲ್ಪ ವೃಕವ ಮೂಲಭಾಗದೊಳು | ಮೆರವ ಮಣಿಪಝಂಕದೊಳು ರಘು | ವರನು ತಾನನುಭವಿಸುತ್ತಿದ್ದನು 1 ಪರಿಪರಿಯ ಭೋಗಂಗಳನು ಸತಿಸ ಹಿತ ಹರ್ಷದಲಿ | ce | ಧಾರಿಣಿಯೊಳಾ ಪಾರಿಜಾತ ಮ | ಹಿರುಹದ ಶಾಖಾಶಕಲಗಳ 1 ಪಾರಿಜಾತ ವಹಿಜಗಳೆ ನಿನಿ ತೋಪ್ರ್ರದಿದುವರೆಗೆ | ಸಾರತರವೆಂದೆನಿಪ ಕಲ್ಪಮ 1 ಹೀರುಹದ ಭಾಗಗಳ ಬಗೆಯ | ಕ್ಲಾರಿ ಎಣಿ ಸೊಳತ್ತ ವೃಕ್ಷಗಳೆನಿಸಿಕೊಂಡಿಹವು ! ೨೫ | ಇರುತಿರಲು ಬಳ ಕೊಂದು ದಿನ ರಘು | ವರನಗಳಿಗೆ ವಿಭೀಷಣನು ಬಂ ! ದೆರಗಿ ಕೈಮು ಗಿದಿತ್ತು ಕಪ್ಪವನತಿ ವಿನಯದಿಂದೆ || ಪರಮಖೇದವನಾಂತರುಹಿದನು | ದುರುಳ ಪಾಂಡಕನೆಂಬ ರಜನೀ ಚರನದೆಸೆಯಿಂ ತನಗೆ ಬಂದೊದ ಗಿದತಿ ಸಂಕಟವ ! ೨೬ | ಜನಪಕೇಳಂದು ಮಡಿದನಿ ಕುಂ | ಭನ ಕುಟುಂಬಿನಿ ಹೆತ್ತಳು ಬಹುಳ 1 ದಿನಕ ಪಾಂಡಕನೆಂಬಸುರನನು ತಾ ಳ್ಳು ಗರ್ಭವನು || ಮನುಜನವನಾ ಪಲ್ಪಡಲಿ ನಾ | ಸನಿಹದೊಳ ಸವ ವಿನತಣತ 1 ಟಿನಿಯು ತೀರದೊಳಿರುವ ಮಾಯಾಪುರವರಕೆ ಪೋ ಗಿ | ೧೭ | ನೂರುತಲೆಗಳನೈದುತವನಿ / ನ್ಯೂ ರು ಕೈಗಳ ನಾಂತೆಸೆವ ಬಹು | ಸೂರನಹ ಶತಕಂಠರಾವಣನೊಡನೆ ಸಖ್ಯವನು || ತಾರಚಿಸಿ ಲಂಕಾಪುರಿಗೆ ಬಂ | ದಾರಜನಿಪನ ನೆರವಿಯಿಂದಲೆ | ದಾರುಣವೆನಿಪ ಯುದ್ಧರಂಗದೊಳನ್ನ ಸೋಲಿಸಿದ || ov U ಒಡನೆ ಲಂಕಾಪುರಿಗೆ ನಡೆ ತಂ | ದೊಡೆಯನಾಗುತ ಲಂಕೆಯಿಂದೆ | ಹೊರಡಿಸಿದನು ಪಾಂಡಕನೆನು ಈ ವಿಭೀಷಣನರುಹಲು || ಕಡುಜವದೆ ರಘುನಾಥನಾತನ | ನುಡಿಯ ನಾಲಿಸುತತಿಭರದೊಳಾ | ಪೊಡವಿಯುಣುಗಿಯಕೂಡೆ ಅಂಕಾಪುರಕೆ ನಡೆ ತಂದ || .೧f | ಬಂದುಘನಸಂಗಮದೊಳು ರಘು | ನಂದನನು ಶತಕಂ
ಪುಟ:ಸೀತಾ ಚರಿತ್ರೆ.djvu/೩೧೬
ಗೋಚರ