ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

..: ಕತ , ತಾನ ಆಗಿದ್ದು, ಆತ ಆಫಿ – ತ. “TV...: ", "", ಕ್ಷು ಯನ್ನು ಹತ್ತಿದ್ದನು. ಕುದುರೆ) ಎತ್ತರವಾಗಿದ್ದು, ಒಳ್ಳೆ: ತುಂಬಿದ ಮೈಕಟ್ಟಿನ ಗಿತ್ತು. ಅದರ ಮೈಮೇಲಿನ ಸಾಮಾನುಗಳು ಬಹು ಬೆಲೆಯುಳ್ಳವಾಗಿದ್ದವು. ಅದರ ಕಡಿವಾಣದಲ್ಲಿ ಮಾಡಿದ ಬಂಗಾರ.ರತ್ನಗಳ ಕಲಾ ತಶಲ್ಯದ ಅತ್ಯುತ್ತಮ ಕೆಲಸವು ಟಿ. ಕರ್ಷಕವಾಗಿತ್ತು. ಅದಾಲಿಯು ಭವ್ಯ ಇರುವನಾಗಿದ್ದ. ಅವನ ಗಡ್ಡ ಪಿತಾಸ ಗಳೂ, ತಲೆಗೂದಲುಗಳೂ ಗಿಟ್ಟಾಗಿದ್ದವು. ಅವುಗಳಿಗೆ ಕೆಲವು ಮಾಡಿದ್ದರಿಂದ, ನೆರೆ ಸಾದದ್ದು ಕಾಣುತ್ತಿದ್ದಿಲ್ಲ. ಆತನು ಅಷ್ಟು ಕೆಂಗೂ ಇನ್ನಿಲ್ಲ ಕರಗೂ ಇಬ್ಬ, ಆತನ ದೊಡ ತುಟಿಗಳು ಕಪ್ಪು ಛಾಯವಾಗಿದ್ದವ. ಮಗು ದೊಡ್ಡದಿದ್ದು ಸರ ಳವಾಗಿತ್ತು. ಕಣ್ಣುಗಳು ಸಣ್ಣವಾದರೂ ತೇಜಃಪುಂಜವಾಗಿದ್ದವು. ಆತನ ಗಡುತರ ವಾದ ಹುಲ್ಲುಗಳು ಧನುಷ್ಮಾ ಕಾರದಿಂದ ಒಮ್ಮತಿದು, ಬೊಡ್ರಿಯಲ್ಲಿ ಅವುಗಳ ಸುಗವ; ವಾಗಿತ್ತು. ಆತನ ಹಣೆಯು ವಿಶಾಲವಾಗಿದ್ದು, ಅದರಲ್ಲಿ ಭಾಣದ ಗಾಯದ ಗುರುತು. ಸ್ಪಷ್ಟವಾಗಿ ಕಾಣುತ್ತಿತ್ತು. ತಲೆಗೆ ಮೊಗಲರತದ ಟೊಪ್ಪಿಗೆಯನ್ನು ಹಾಕಿಕೊಂಡು ಅದು ಸುತ್ತು ಒಹಬೆಲೆಯ ಕಾರಿಶಾಲಿನ ಕೋಟಾ ಸುಧನು. ಮೈಯಲ್ಲಿ *ಮಡಿಯ ಕಾಶ್ಮೀರಿ ಲವಂಗಿಯನ್ನು ತೊಟ್ಟುಕೊಂಡಿದ್ದನು. ಮುಗಿಬಣ್ಣದ ಸೈಲಾದ ನಾಯಜಯನ್ನು ತೊಟ್ಟು, ಇರಾಣದ ಮುರಾನರಿ ಬಗಳನ್ನು ಮೆಟ್ಟಿ, ಧನು. ಟೊಂಕದಲ್ಲಿ ಬಂಗಾರದ ಮಡಾಸಿನ ಅಗಲಾದಪಟ್ಟಿಯಿದ್ದು, ಅದಕ್ಕೆ ಉಪವಾದ. ಹಾಗು ಭಾರವ ಶರಾವಾಣಿ ಬಿಡುಗತ್ತಿಯನ್ನು ತೊಡಕಿಸಿದ್ದನು. ಇದಲ್ಲದೆ ವಿವಿಧ ಶಸ್ತ್ರಗಳು ಆತನ ದೇಹದಲ್ಲಿ ಒಪ್ಪುತ್ತಿದ್ದವು. ಮುಖಮುದ್ರೆಯಿಂದ ಆತನು ತ್ರಾಸದ ಸ್ವಭಾವದವನಾಗಿಯೂ, ಸಿನವನಾಗಿಯ, ಸಿಡಕನಾಗಿಯೂ ತೋರುತ್ತಿದ್ದನು. ಆತನನ್ನು ಹಿಂಬಾಲಿಸಿದ್ದ ಮುಸಲ್ಮಾನಸರದಾರರೂ ಅಬದಾಲಿಯಂತೆಯೇ ಶೂರರೂ, ದರ್ಶನೀಯರೂ, ಘನವಂತರೂ, ಯೋಗ್ಯತಾಸಂಪನ್ನರೂ ಆಗಿದ್ದರು. ಆಯಾ ಸರದಾ ರರ ಸ್ತುತಿಪಾಠಕರು ತಮ್ಮ ತಮ್ಮ ಒಡೆಯರನ್ನು ಸ್ತುತಿಸುತ್ತಿದ್ದರು. ಸಿಂಹದ ಹಿಡಿ ಕೆಯ ಬಂಗಾರದ ಬೆತ್ರಗಳಿಂದ ಚೋಪದಾರರು ಹಾದಿಯಬಿಡಿಸುತ್ತಿದ್ದರು. ಆಗ ಆ ದಾಲಿಯ ಕಣ್ಣಿಗೆ ಬೈರಾಗಿಣಿಯು ಬೀಳಲು, ತನ್ನ ಅಪ್ಪಣೆಯ ವಿರುದ್ದವಾಗಿ ಇಲ್ಲಿ ಸ್ತ್ರೀಯೇಕೆಂಬ ವಿಚಾರದಿಂದ ಆತನು ಶೋಧಸಂತಪ್ತನಾದನು. 3