ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

AL, ಎಂಟನೆಯ ಅಧ್ಯಾಯ [ನಾಲ್ಕನೆಯ ನಾಂ ೧೬ol ವಿರಕ್ಕೆ ಕೇಂದ್ರಿಯರತ ಭಕ್ತಿಯೋಗೇನ ಭೂಯಸು | ತಂ ನಿರಂತರಭಾವೇನ ಭಜೇತಾದ್ದಾ – ವಿಮುಕ್ತಯೇ || ೬೧ || ಇತ್ತು ಈ ಸ್ತಂ ಪರಿಕ್ರಮ ಪ್ರಣಮ್ಮ ಚ ನೃಪರ್ಭಕಃ | ಯಯಣ ಮಧುವ ನಂ ಪುಣ್ಯಂ ಹರೇ ಶರಣಚರ್ಚಿತಂ | ೬೨ ! ತಪೋವನಂ ಗತೆ ರ್ತ ಪ್ರವಿ೦ತಃ ಪುರಂ ಮುನಿಃ | ಅರ್ಹಿತಾ ರ್ಹಣ ಜ್ಞಾ ಭಕ್ತಿಯನ್ನು ಹೆಚ್ಚಿಸುವ ಭಗವಂತನು, ದೇಹಿನಾಂ - ಪ್ರೋಣಿಗಳಿಗೆ, ಧರ್ಮದಿಪು - ಧರ್ಮ ಮೊದಲಾದ ಪುರುಷಾರ್ಥಗಳಲ್ಲಿ, ಯತ್ , ಯಾವುದು, ಅಭಿಮತಂ - ಇಪ್ಪವೋ, ಅಂತಹ ಶ್ರೇಯಃ - ಶ್ರೇಯ ಸ್ಪನ್ನು, ದಿಶತಿ - ಕೊಡುವನು !!éoll ಇಂದ್ರಿಯರತ - ಇಂದ್ರಿಯಪ್ರಿತಿಯಲ್ಲಿ, ವಿರಕ್ಕ... - ಆಸೆಯಿಲ್ಲ ದೆ, ಭೂಯಸು - ನಿಪಮುವಾದ, ಭಕ್ತಿಯೋಗೇನ - ಭಕ್ತಿಯಿಂದಲೂ, ನಿರಂತರ ಭಾವೇನ , ಅಭೇದ ಭಾವನೆಯಿಂದಲೂ, ವಿಮುಕ್ತಯೇ - ಮೋಕ್ಷಕಗಿ, ಅದ್ದಾ - ನಕ್ಷತ್ರ.ಗಿ, ಭಜೇತ - ಭಜಿಸಬೇ ಕು |೧|| ನೃಸಂರ್ಭಕಃ - ರಾಜಪುತ್ರನು, ಇತಿ . ಇ೦ತು, ಉಕ್ತಃ - ಹೇರಲ್ಪಟ್ಟು, ೩೦ . ಆನಾರ ದನನ್ನು, ಪರಿಕಮೃ - ಬಲವಂದು, ಪ್ರಣಮೃಗ - ನಮಸ್ಕರಿಸಿ, ಹರೇಃ - ವಿಷ್ಣುವಿನ, ಚರಣ ಚ ರ್ಚಿತಂ - ಪಾದಗಳಿಂದ ಅಲಂಕೃತವಾದ ಪುಣ್ಯಂ - ಪಾವನವಾದ ವಧುವನಂ - ಮಧುವನಕ್ಕೆ, ಯ ಯ - ಹೋದನು ldoll ತr - ಆ ಧ್ರುವನು, ತಪೋವನಂ - ಮಧುವನಕ್ಕೆ ಗ - ಹೊರರ ಲು ಮುನಿಃ , ನಾರದ ಮುನಿಯು, ಅಂತಃ ಪುರಂ - ಉತ್ತಾನಪಾದರಾಜನ ಅರಮನೆಯನ್ನು, ಪ್ರವೀ ಶೃತಿ - ಹೊಕ್ಕು, ರಜ್ಞಾ - ರಾಜನಿಂದ, ಅರ್ಹಿ ... ಕಃ, ಸತಾರಗೊಂಡು, ಸುಖಾಸೀನಃ - ಸುಖವಾಗಿ ಸೇವಿಸಿದರೆ, ಅಂತಹ ಸೇವೆಯನ್ನು ಪಡೆದ ಭಗವಂತನು ನಿಪ್ತಾವರಾಗಿ ಅನನ್ಯ ಭಕ್ತಿ ಯಿಂದ ತನ್ನನ್ನು ಭಜಿಸುವವರಿಗೆ ಭಕ್ತಿಯನ್ನು ವೃದ್ಧಿಗೊಳಿಸುವುದಲ್ಲದೆ, ಅವರಿಗೆ ಸ ಮೃತವಾದ ಪುರುಷಾರ್ಥವನ ಇತ್ತು ಸಲಹುವನು , F• ೬೦l ಭಕ್ತನಾದವನು ಇಂದಿ) ಯಭೋಗಗಳನ್ನಾಶಿಸದೆ ನಿಷ್ಮ ವಾದ ಭಕ್ತಿಯನ್ನು ಪಡೆದು ಅಛೇದಭಾವನೆಯಿಂದ ತಾನೇ ಸಾಕ್ಷಾತ್ತಾಗಿ ಭಗವಂತನನ್ನು ಭಜಿಸಿದವನು ಮುಕ್ತಿಯನ್ನು ಪಡೆಯುವನೇ ಹೊರತು, ರಾಜಸದಿಂದ ಕಪ್ಪಕ್ಕೆ ಪಾಲುಮಾರಿ ಶಿಷ್ಟಾದಿಗಳ ಮೂಲಕವಾಗಿ ಭಗವ ದಾರಾಧನೆಯನ್ನು ಮಾಡಿಸಿ ಭಕ್ತಿಯನ್ನು ತೋರುವವನು ನಿತ್ಯನಿರಾMಪದವನ್ನು ಹೊಂ ದಲಾರನು. ಆದುದರಿಂದ ನೀನು ಸಾಕ್ಷಾತ್ತಾಗಿ ಭಗವಂತನನ್ನಾರಾಧಿಸು |laoli ಎಂದು ನಾರದಮುನಿಯಿಂದುಪದೇಶವನ್ನು ಪಡೆದಕೂಡಲೆ ಧುವಕುಮಾರನು ಆ ದೇವಮುನಿಗೆ ಪ್ರ ದಕ್ಷಿಣಪ್ರಣಾಮವನ್ನಾಚರಿಸಿ, ಭಗವಂತನ ಪಾದಕಮಲಪರಾಗದಿಂದ ಪಾವನವೆನಿಸಿರುವ ಮಧುವನಕ್ಕೆ ತೆರಳಿದನು 11೬೨|| ಆ ಧ್ರುವನು ತಪಸ್ಸಿಗಾಗಿ ಮಧುವನಕ್ಕೆ ತೆರಳಲು, ಇತ್ತ ನಾ ರದಮುನಿಯು ಉತ್ತಾನಪಾದರಾಜನ ಅಂತಃಪುರಕ್ಕೆ ಹೋಗಿ ರಾಜನಿಂದ ಯಥಾಕ್ರಮವಾಗಿ ೧ ಡೀ, ಕೆಟ್ಟ ಧನಶಿಜಾದಿನಿ ರ್ದ್ವಾ ರೈ ರ್ಯಾ ಭಕ್ತಿ ರುಪಶಾದ್ಯತೆ `ಏದೊರಾ ದತ್ತಮ ಹಾನಾ ತನ್ನ ನಾ೦ಗತಾ || (ಭಕ್ತಿರಸಮ್ಮತ ಸಿಂಧು) ಹಣದಿಂದಾಗಲಿ, ಶಿಷ್ಠಾಧಿಗಳಿ೦ದಾಗಲಿ ದೇವತಾ mಧನೆಯನ್ನು ಮೂಡಿಸಿ, ಸಂಪಾದಿಸಿದ ಭಕ್ತಿಯು ಭಗವಂತನಿಗೆ ದೂರವಾದುದರಿಂದ ಉತ್ತಮ ಭಕ್ತಿಯಲ್ಲ.