ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•ಂಧ) ಶ್ರೀ ಭಾಗವತ ಮಹಾಪುರಾಣ, ೧೧೩' ತಾತ್ಸಾ ಮುನಿಃ ಶಾಂತೋ ಯತವಾಕ್ಕೆ ಮಿತವನ್ನು ಆರ್ 1 ೫೬ ಶ್ರೀ ಬ್ಲ್ಯಾ ವತಾರಚರಿತೆ ರಚಿಂತ ನಿಜವಾಯುಯಾ | ಕರಿಷ್ಯತ್ಯುತ್ತಮ ಶಕ ಸದ್ದಾಯೇ ದೃ ದಯಂಗಮಂ ॥ ೫೭ || ಪರಿಚರ್ಯಾ ಭಗ ವತೋ ಯಾವತ್ಯ ಪೂರ್ವಸೇವಿತಾಃ | ತಾ 8 ಮಂತ್ರಹೃದಯ ನೈವ ಪ್ರಯುಂಜ್ಞಾ ನಂತಮರ್ತಯೇ |av!! ಏವಂ ಕಾಯೇನ ಮನಸು ವಚಸಾಚ ಮನೋಗತಂ | ಪರಿಚರ್ಯವಾಣೆ ಭಗವಾ೯ ಭಕ್ತಿಮ ತ್ಪರಿಚರ್ಯಯಾ ೫೯೧ ಪುಂಸು ಮುವಾಯಿನಾಂ ಸವ್ಯ ಗೃಜತಾಂ ಭಾವವರ್ಧನಃ | ಶ್ರೇಯೋ ದಿಶತಭಿಮತಂ ಯುದ್ದ ರ್ಮಾದಿಪು ದೇಸಿ ಮಿತವಾಗಿ ಕಂದಮಲಾದಿಗಳನ್ನು ಭುಜಿಸಬೇಕು ! ಉತ್ತಮಕಃ - ಭಗವಂತನು ಸ್ವಚ್ಛ .. - ತಾನಾಗಿಮಾಡುವ ಅವತಾರಗಳ ಚರಿತ್ರುಗಳಿಂದ, ಅಚಿಂತ್ಯನಿಜಮಾಯಯಾ - ಅದ್ಭು ರವಾರ ತನ್ನ ಸಂಕಲ್ಪದಿಂದ, ಯು - ಯಾವುದನ್ನು, ಕರಿಸ ತಿ - ಮಾಡುವನೋ, ಹೃದಯಂಗಮುಂಮನೋಹರವಾದ, ತತ್ - ಅದನ್ನು, ಧ್ಯಾಯೇತ್ - ಧ್ಯಾನಿಸಬೇಕು ೧೭|| ಪೂರ್ವಸೇವಿತಾಃ • ಪೂ ರ್ವಿಕರಿಂದ ಸೇವಿಸಲ್ಪಟ್ಟ, ಭಗವತಃ - ಭಗವಂತನ, ಯಾವತ್ತಿ - ಎಷ್ಟು, ಪರಿಚರ್ಯಾಃ - ಸೇವೆಗೆ ೪ರುವುವೋ, ತಾ... - ಆ ಸೇವೆಗಳನ್ನು, ಮಂತ್ರಮೂರ್ತಯೇ - ಮಂತ್ರದಿಂದ ಧ್ಯಾನಿಸಲ್ಪಟ್ಟ ಮೂರ್ತಿ ಯುಳ್ಳ, ಭಗವಂತನಿಗೆ, ಮಂತಕೃದಯೋನೈನ - ಮಂತ್ರ ಹೃದಯದಿಂದಲೇ, ಪ್ರಯುಂಜಾಶ್ - ಸಲ್ಲಿ ಸಬೇಕು Mov ಏವಂ - ಇ೦ತು, ಮನೋಗತ - ಕೋರಿಕೆಯು ನರವೇರುವಂತೆ, ಕಾಯನ - ಶರಿ ರದಿಂದಲೂ, ಮನಸು - ಮನಸ್ಸಿನಿಂದಲ, ವಚಸಾಹ , ಮಾತಿನಿಂದಲೂ, ಭಕ್ತಿ...ಯಾ - ಭಕ್ತಿ ಯುಳಸೇವೆಯಿಂದ ಪರಿಚರ್ಯವಾಣ8 - ಸೇವಿಸಲ್ಪಡುವ, ಭಗರ್ವಾ - ಭಗವಂತನು ||೫- 11 ಅವು ಯಿನಾಲ - ನಿಮ್ಮ ಮುರಾದ, ಸಮ್ಯಕ್ - ಚೆನ್ನಾಗಿ, ಭಜತಾಂ - ಧನಿಸುವವರ, ಭಾವವರ್ಧನಃ - ಧಿರಬೇಕು, ಭಗವದಾರಾಧನೆಗೆ ಅನರ್ಶಗಳಾದ ಸಮಯಗಳಲ್ಲಿ ಭಕ್ತನಾದವನು ಮನೆ ನಿಗು ಸವನ್ನು ಮಾಡಿ ಮನನಶೀಲನಾಗಿ ಸಮಾಧಾನದಿಂದ ವಾಯುವನ್ನು ಪಡೆದು, ಆ ರಳೀಕಗಳಾದ ಕಂದನಲಾದಿಗಳನ್ನು ಮಿತವಾಗಿ ಭಜಿಸುತ್ತಾ, ಭಗವಂತನು ತನ್ನ ಇಚ್ಛಾನುಸಾರವಾಗಿ ಮಾಯೆಯಿಂದ ವರಾಹಾ ದೃವತಾರಗಳನ್ನು ಮಾಡಿ ದುಷ್ಟನಿಗ್ರಹ ಶಿಷ್ಟಪರಿಪಾಲನರೂಪr೪ಾದ ಯಾವ ಅದ್ಭುತಚರಿತ್ರೆಗಳನ್ನು ನಡೆಯಿಸಿದನೋ, ಅವುಗಳ ನ್ನು ಅನನ್ಯಮನಸ್ಕನಾಗಿ ಧ್ಯಾನಿಸುತ್ತಿರಬೇಕು ||೫೬-೫೭|| ಮತ್ತು ಪೂರ್ವಿಕರಾದ ಭ ಕರ ಸಂಪ್ರದಾಯದಂತೆ ಪೂಜಾಕಾಲದಲ್ಲಿ ಯಾವಯಾವ ಉಪಚಾರಗಳನ್ನು ಸಮರ್ಪಿಸಿ ರುವನೋ, ಅವುಗಳನ್ನು ವಿರಾಮವಾದ ಧ್ಯಾನಕಾಲದಲ್ಲಿ ಮಂತ್ರವರ್ತಿಯಾದ ಭಗವಂ ತನಿಗೆ ಮಂತ್ರ ಹೃದಯದಿಂದಲೇ ಸಮರ್ಪಿಸಬೇಕು !!xvll ಇಂತು ವಾಕ್ಯಾಯಮಾನಸಗ ಳೆಂಬ ತ್ರಿಕರಣಗಳಿಂದಲೂ, ತನ್ನ ಕೋರಿಕೆಯು ಸಿದ್ಧಿಸುವಂತೆ ಸಂಪೂರ್ಣ ಭಕ್ತಿಯಿಂದ - ... ಏ 'ಹೃದಯಂ ನಮಕ್ಕಲ್ಲ ...' ಎಂದು ಮಂತ್ರದ್ದಾರವೆಂಬ ಗ್ರಂಥದಲ್ಲಿ ಹೇಳಲ್ಪಟ್ಟಿರುವುದ ರಿ೦ದ 'ಓಂ ನಮೋ ಭಗವತೇ ವಾಸುದೇವಾಯ' ಎಂಬ ಮಂತ್ರಕ್ಕೆ 'ನಮಃ' ಎಂಬುದೇ ಮಂತಹದ * ವಂದು ತಿಳಿಯಬೇಕು