ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#೧೪ ಎಂಟನೆಯ ಅಧ್ಯಾಯ [ನಾಲ್ಕನೆಯ ನೃಪತ್ನಜ ! | ಯಂ ಸಪ್ತರಾತ್ರಂ ಪ್ರಪರ್ಠ ಪುರ್ಮಾ ಪಶೃತಿ ಖೇ ಚರ್ರು ೧೫el & * ಓಂ ನಮೋ ಭಗವತೇ ವಾಸುದೇವಾಯ * * ಮಂತ್ರಣಾ 5 ನೇನ ದೇವಸ್ಥ ಕುರ್ಯಾ ಮಯೂಂ ಬುಧಃ | ಸಪ ರ್ಯಾ೦ ವಿವಿಧೈ ರ್ದವ್ಯ ರ್ದೆ ಕಾಲ ವಿಭಾಗ ವಿತ್ || ೫೪ | ಸಲಿಲೈ ಶುಚಿಭಿ ರ್ವಾಿ ರ್ವನ್ಯ ರ್ಮಲಫಲಾದಿಭಿಃ | ಶಂಕುರಾಂ ಶುಕ್ರಜ್ಞಾ 5 ರ್ಚೇ ತ್ತುಲಸ್ಕಾ ವಿಯಯಾ ಪ್ರಭುಂ || ೫೫ || ಅಬ್ಬಾ ದ ವ್ಯಮಯಿ ಮರ್ಚಾ೦ ಕ್ಷೇತಂಬಾದಿಷು ವಾ 5 ರ್ಚಯೇತ್ | "ಆಭ್ರ ಅಂತಹ ಪರಮ - ನಿರತಿಶಯವಾದುದರಿಂದ ಗುಹ್ಯ, - ಅತಿರಹಸ್ಯವಾದ, ಜಸ್ಥಳ : ಮ೦ತ್ರವು, ಮೇ - ನನ್ನಿ೦ದ, ಕ್ರೂಯತಾಂ - ಕೇಳಲ್ಪಡಲಿ ೧೫೩! ದೇಶ... - ದೇಶ, ಕಾಲಗಳ ವಿಭಾಗವನ್ನು ತಿಳಿದ, ಬುಧಃ~ ಪಂಡಿತನು, ಅನೇನ ಮಂತ್ರಣ , ಈ ಮಂತ್ರದಿಂದ, ವಿವಿಧೋಳಿ • ನಾನಾ ವಿಧಗಳಾರ, ದ್ರವ್ಯ ವಸ್ತುಗಳಿಂದ, ದೇವಸ್ಯ-ಭಗವಂತನ, ದ್ರವ್ಯಮಾಂ - ದ್ರವ್ಯರೂಪವಾದ, ಸಪರ್ಯಾ೦ - ಆರಾಧನೆಯನ್ನು, ಕುರ್ಯಾತ - ಮಾಡಬೇಕು ೧೫೪| ಶುಚಿಃ - ಹರಿಶುದ್ದಗಳಾದ, ಸಲಿಲೈ - ಜಲದಿಂದಲೂ, ನನ್ನತೆ - ಅಡವಿಯಲ್ಲಿ ಹುಟ್ಟಿರ, ಮಲಫಲಾದಿಭಿಃ - ಬೇರುಹಣ್ಣು ಮೊದಲಾದವುಗಳಿಂದ, ಶಸ...ಕೈ - ಪ್ರಕಸ್ತಗಳಾದ ದೂರ್ವಾ೦ ಕುರಮೊದಲಾದವುಗಳಿಂದಲೂ, ಪ್ರಿಯಯಾ - ಇವ್ಯವಾದ, ತಲಸ ತುಲಸಿಯಿಂದಲೂ, ಪ್ರಭಂ - ಭಗವಂತನನ್ನು, ಅರ್ಚಕ - ಪೂಜಿಸಬೇಕು !! ! ದ್ರವಾಂ - ಶಿಲಾದಿ ನಿರ್ಮಿತವಾದ, ಅ ರ್ಚಾ೦ • ಪ್ರತಿಮೆಯನ್ನು, ಲಜ್ಜಾ - ಪಡೆದು, ಕ್ಷೀತ್ಯಂ ..ಪು - ಭೂಮಿ - ನೀರು ಮೊದಲಾದವುಗಳಲ್ಲಿ ಯಾಗಲಿ, ಅರ್ಚಯೇತ್ - ಪೂಜಿಸಬೇಕು ಮುನಿಃ - ಮನನಶೀಲನಾಗಿ, ಆಧೃತಾತ್ಕಾ- ಮನಸ್ಕೃತಿ ರ್ಯವನ್ನು ಪಡೆದು, ಶಾಂತಃ - ಶಾಂತನಾಗಿ, ಯತವಾಕ್ - ಮನವನ್ನು ಹೊಂದಿ, ಮಿತ... ಆಕೆ --- . ಗುಪದೇಶಿಸುವನು. ಈ ಮಂತ್ರವನ್ನು ಏಳು ದಿನಗಳು ಭಕ್ತಿಯಿಂದ ಜನಿಸಿದವನು ಖಚ ರರನ್ನು ಕಾಣುವನು. ಎಂದು ನಾರದಮುನಿಯು ಮಂತ್ರ ಪ್ರಭಾವವನ್ನರುಹಿ ಧ್ರುವಕುಮಾ ರನನ್ನು ಒಳಗೆ ಕರೆದು ಅವನ ಬಲಗಿವಿಯಲ್ಲಿ ಈ ಮಂತ್ರವನ್ನು ಸಂಪ್ರದಾಯಾನುಸಾರ ವಾಗಿ ಉಪದೇಶಿಸಿ, ಬಳಿಕ ಎಲೈ ಕುಮಾರನೆ'! ದೇಶಕಾಲಸರೂಪವನ್ನು ಬಲ್ಲ ವಿದ್ವಾಂಸ ನು ಅನೇಕ ವಿಧಗಳಾದ ದ್ರವ್ಯಗಳನ್ನು ಜತಗೊಳಿಸಿಕೊಂಡ, ಈ ಮಂತ್ರದಿಂದ ದುವ್ಯರೂಪ ವಾದ ಯಜ್ಞವನ್ನಾಚರಿಸಬೇಕು ||೫{ಳಿ-81 ಪರಿಶುದ್ಧವಾದ ಜಲದಿಂದಲೂ, ಪುಪ್ಪಗಳಿ೦ ದಲೂ, ಆರಣ್ಯಕಗಳಾದ ಕಂದ, ಮೂಲಭಲಾದಿಗಳಿಂದಲೂ, ಎಳದಾದ ದೂರ್ವಾಂಕುರ ಗಳಿಂದಲೂ, ಭಗವಂತನಿಗೆ ಪ್ರಿಯವಾದ ತುಲಸಿಯಿಂದಲೂ, ಶ್ರೀ ಹರಿಯನ್ನು ಪೂಜಿಸ ಬೇಕ: Ma೫ ಶಿಲಾದಿಗಳಿಂದ ನಿರ್ಮಿತವಾದ ಪ್ರತಿಮೆಯಲ್ಲಾಗಲಿ, ಸ್ಥಂಡಿಲ, ಗಂಗಾದಿ ಜಲ, ಅಗ್ನಿ ಬ್ರಾಹ್ಮಣ, ಸೂರ್ಯಮಂಡಲ ಮೊದಲಾದವುಗಳಲ್ಲಾಗಲಿ, ಭಗವಂತನನ್ನಾಣ

  • ದೀ, ಈ ಮಂತ್ರಕ್ಕೆ ದಶಾಕ್ಷರಿ?' ಎಂದು ಹೆಸರು. ಶ್ರೀ ನಾರದಮುನಿಯು ಅನುವನೀತ ನದ ಧ್ರುವಕುಮಾರನಿಗೆ ಈ ಮಂತ್ರವನ್ನು ಪದೇಶಿಸಿದುದರಿಂದ, ಪ್ರಣವ ಪೂರ್ವಕಗಳಾದ ವೃಷ್ಯವ ಮಂ ತುಗಳ ಉಪದೇಶಕ್ಕೆ ದ್ವಿಜರೇ ಅಧಿಕಾರಿಗಳೆಂಬ ನಿಯಮವಿಲ್ಲ ವೆಂದರಿಯಬೇಕು,